Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪುರ್ » ಆಕರ್ಷಣೆಗಳು » ಶಿವನ್ಮಲೈ

ಶಿವನ್ಮಲೈ, ತಿರುಪುರ್

3

ತಿರುಪುರ್ ಜಿಲ್ಲೆಯಲ್ಲಿರುವ ಕಂಗೆಯಂ ನಿಂದ ಶಿವನ್ಮಲೈ ದೇವಸ್ಥಾನ 5 ಕಿ.ಮೀ ದೂರದಲ್ಲಿದೆ. ಮುರುಗನ್ ದೇವರನ್ನು ಇಲ್ಲಿ ಪೂಜಿಸಲಾಗುತ್ತದೆ. ಇದೊಂದು ಜನಪ್ರಿಯವಾದ ದೇವಾಲಯವಾಗಿದ್ದು, ಪ್ರತಿ ವರ್ಷ ಇಲ್ಲಿ ನಡೆಯುವ ತೈಪೂಸಂ ಉತ್ಸವವು ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ. 'ತೇರೋಟ್ಟಂ' ಅಥವಾ ತೇರನ್ನು ಎಳೆಯುವ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ಮಾಡಲಾಗುತ್ತದೆ. ಈ ದೇವಸ್ಥಾನವು ಗುಡ್ಡದ ತುದಿಯಲ್ಲಿ ನೆಲೆಸಿದ್ದು ರಸ್ತೆಯ ಮುಖಾಂತರ ಇಲ್ಲವೆ 450 ಕ್ಕೂ ಅಧಿಕವಾಗಿರುವ ಮೆಟ್ಟಿಲುಗಳ ಮೂಲಕ ತೆರಳಿ ತಲುಪಬಹುದಾಗಿದೆ. ಇಲ್ಲಿ ಆಚರಿಸಲಾಗುವ ಷಷ್ಟಿ ಉತ್ಸವಗಳು ಹೆಸರುವಾಸಿಯಾಗಿವೆ. ಕಾಂಗೆಯಂನ ಸುತ್ತಮುತ್ತಲಿನ ಪ್ರದೇಶಗಳಿಂದ ಸಾಕಷ್ಟು ಜನರು ಈ ಸಂದರ್ಭದಲ್ಲಿ ಇಲ್ಲಿ ಸೇರಿ ಉತ್ಸವವನ್ನು ಅತಿ ಅದ್ದೂರಿಯಿಂದ ಆಚರಿಸುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri