Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪುರ್ » ಆಕರ್ಷಣೆಗಳು » ಆಂಡಿಪಾಳಯಂ ಕೆರೆ

ಆಂಡಿಪಾಳಯಂ ಕೆರೆ, ತಿರುಪುರ್

2

ತಿರುಪುರ್ ನಗರದ ಬಳಿಯಲ್ಲಿದೆ ಒಂದು ಸುಂದರ ಪಿಕ್ನಿಕ್ ತಾಣ ಆಂಡಿಪಾಳಯಂ ಕೆರೆ. ಮೂಲವಾಗಿ ಇದು ತಿರುಪುರ್ ಬಳಿಯಿರುವ ಪಟ್ಟಣವಾದ ಆಂಡಿಪಾಳಯಂ ನಲ್ಲಿದೆ. ಕುಟುಂಬ ಸಮೇತ ಒಂದು ದಿನ ಕಳೆಯಲು ಹೇಳಿ ಮಾಡಿಸಿದ ಹಾಗಿದೆ ಈ ತಾಣ. ಆದರೆ ಬೋಟಿಂಗ್ ರೈಡ್ ಗಳನ್ನು ಈ ಕೆರೆಯಲ್ಲಿ ಇನ್ನು ಪ್ರಾರಂಭಿಸಬೇಕಾಗಿದೆ. ಇದರಿಂದ ಇದು ಮತ್ತಷ್ಟು ಜನಪ್ರಿಯವಾಗುವುದರಲ್ಲಿ ಯಾವುದೆ ಸಂಶಯವಿಲ್ಲ. ಸದ್ಯ, ನಗರದ ಗೌಜುಗದ್ದಲಗಳಿಂದ ದೂರವಾಗಿರುವ ಈ ಸ್ಥಳ ಪ್ರಶಾಂತತೆಯ ಉತ್ತಮ ಅನುಭವವನ್ನು ಒದಗಿಸುತ್ತ ಭೇಟಿ ನೀಡಿದ ಯಾರಿಗಾದರೂ ಸರಿ ನಿರಾಸೆಯನ್ನುಂಟು ಮಾಡುವುದಿಲ್ಲ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri