Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪತಿ » ಆಕರ್ಷಣೆಗಳು » ಕಪಿಲಾ ತೀರ್ಥಂ

ಕಪಿಲಾ ತೀರ್ಥಂ, ತಿರುಪತಿ

1

ಈ ಪ್ರದೇಶದಲ್ಲಿ ದೇವ ಶಿವನಿಗೆ ಮೀಸಲಾಗಿರುವ ಒಂದೆ ದೇವಾಲಯ ಕಪಿಲಾ ತೀರ್ಥಂ. ತಿರುಪತಿ ಹಾಗೂ ತಿರುಮಲ ಎರಡೂ ಪಟ್ಟಣದಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ತಿರುಮಲ ಬೆಟ್ಟ ತಲುಪುವ ಮುನ್ನ ಸಿಗುವ ಬೆಟ್ಟದ ಕೆಳಭಾಗದ ಪ್ರವೇಶ ಜಾಗದಲ್ಲಿ ಈ ಬೃಹತ್‌ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯ ಪ್ರವೇಶದ್ವಾರದಲ್ಲಿಯೇ ದೊಡ್ಡದಾದ ನಂದಿ ಮೂರ್ತಿ ಇದೆ.

ಹೇಳಿಕೆಗಳ ಪ್ರಕಾರ ಕಪಿಲ ಮಹರ್ಷಿಗಳು ಇಲ್ಲಿ ವಾಸವಾಗಿದ್ದರಂತೆ. ಶಿವನ ಆರಾಧನೆಯನ್ನು ಅವರು ಮಾಡುತ್ತಿದ್ದರಂತೆ. ಅದಕ್ಕಾಗಿಯೇ ಈ ದೇವಾಲಯಕ್ಕೆ ಕಪಿಲತೀರ್ಥ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ತೀರ್ಥಂ ಶಬ್ಧದ ಅರ್ಥ ಧಾರ್ಮಿಕ ಕೆರೆ ಎಂದಾಗುತ್ತದೆ. ಇನ್ನು ಈ ದೇವಾಲಯಕ್ಕೆ ಸಮೀಪದಲ್ಲೇ ವಿನಾಸನಂ ಜಲಪಾತ ಇದೆ.

ಒಂದು ಕಾಲದಲ್ಲಿ ಈ ದೇವಾಲಯ ಅತ್ಯಂತ ಜನಪ್ರಿಯವಾಗಿತ್ತು. 13ರಿಂದ 16ನೇ ಶತಮಾನದ ಅವಧಿಯಲ್ಲಿ ವಿಜಯನಗರ ಅರಸರು ಈ ಭಾಗವನ್ನು ಆಳಿದ್ದಾರೆ. ಇಂದು ಈ ದೇವಾಲಯ ತಿರುಪತಿ, ತಿರುಮಲ ದೇವಾಲಯದ ಸುಪರ್ದಿಯಲ್ಲಿದ್ದು, ಅದರ ರಕ್ಷಣೆ ಹಾಗೂ ನಿರ್ವಹಣೆಗೆ ಒಳಪಟ್ಟಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat