Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ತಿರುವಿಳ್ವಮಾಲ

ತಿರುವಿಳ್ವಮಾಲ, ತ್ರಿಶ್ಶುರ್

1

ತಿರುವಿಳ್ಪಮಾಲ ಎಂಬುದು ತ್ರಿಶ್ಶೂರಿನಿಂದ 50 ಕಿ.ಮೀ ದೂರದಲ್ಲಿರುವ ಒಂದು ಪ್ರಶಾಂತವಾದ ಹಳ್ಳಿಯಾಗಿದೆ. ಪ್ರಾಥಮಿಕವಾಗಿ ದೇಗುಲ ನಗರಿ ಎಂದು ಖ್ಯಾತಿ ಪಡೆದಿರುವ ಈ ಊರು ಕೃಷ್ಣ ಮತ್ತು ಶಿವನ ದೇವಾಲಯಗಳ ಗುಂಪನ್ನು ಹೊಂದಿದೆ. ಕೇರಳದಲ್ಲಿ ಶ್ರೀ ರಾಮನಿಗಾಗಿ ಹಲವು ದೇವಾಲಯಗಳು ನಿರ್ಮಾಣವಾಗಿಲ್ಲ. ಆದರೆ ತಿರುವಿಳ್ವಮಾಲದಲ್ಲಿನ ವಿಲ್ವಾದ್ರಿನಾಥ್ ದೇವಾಲಯವು ಆ ನಿಟ್ಟಿನಲ್ಲಿ ಸರಿಸಾಟಿಯಿಲ್ಲದ ದೇವಾಲಯವಾಗಿ ನಿಂತಿದೆ. ಇದು ದೇಶದ ಉದ್ದಗಲಕ್ಕು ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಭಟಹಪ್ಪುಳ ನದಿಯ ದಂಡೆಯಲ್ಲಿರುವ ಈ ಸ್ವಾವಲಂಬಿ ಗ್ರಾಮವು ತನ್ನ ಸೌಮ್ಯ ವಾತಾವರಣದಿಂದಾಗಿ ಆಧ್ಯಾತ್ಮಿಕ ಅನುಭವವನ್ನು ಇಮ್ಮಡಿಗೊಳಿಸುತ್ತದೆ.

ಈ ಹಳ್ಳಿಯು ತ್ರಿಶ್ಶೂರ್ ಪೂರಮ್ ಉತ್ಸವಕ್ಕೆ ಹೋಲುವ ಪರಕ್ಕೊಟ್ಟುಕವು ಥಲಪ್ಪೊಲಿ ಉತ್ಸವಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಅಷ್ಟೇ ಅಲ್ಲದೆ ಕಸವು ಅಥವಾ ಕಸೂತಿ ಮಾಡಿದ ರೇಷ್ಮೆ ಸೀರೆಗೆ ಈ ಊರು ಪ್ರಸಿದ್ಧಿಯನ್ನು ಪಡೆದಿದೆ ಎಂಬುದನ್ನು ಮರೆಯಬಾರದು. ತ್ರಿಶ್ಶೂರಿನಿಂದ ಈ ಊರಿಗೆ ಕಾರನ್ನು ಬಾಡಿಗೆ ಪಡೆದು ತಲುಪಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri