Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಪುಥೇನ್ ಪಲ್ಲಿ

ಪುಥೇನ್ ಪಲ್ಲಿ, ತ್ರಿಶ್ಶುರ್

1

ಪುಥೇನ್ ಪಲ್ಲಿಯು ದಿ ಬೆಸಿಲಿಕ ಆಫ್ ಅವರ್ ಲೇಡಿ ಆಫ್ ಡೊಲೌರ್ಸ್ ಎಂದು ಸಹ ಖ್ಯಾತಿ ಪಡೆದಿದೆ. ಪೂರ್ವಾತ್ಯ ಮತ್ತು ಪಾಶ್ಚಿಮಾತ್ಯ ಶೈಲಿಯ ವಾಸ್ತುಶಿಲ್ಪದಿಂದ ಸ್ಫೂರ್ತಿಯನ್ನು ಪಡೆರಿರುವ ವಿಭಿನ್ನ ಸಂಪ್ರದಾಯದ ವಾಸ್ತುಶಿಲ್ಪಗಳನ್ನು ನಾವಿಲ್ಲಿ ಕಾಣಬಹುದು. ನಿರ್ಮಾಣಕ್ಕಾಗಿ ಹಲವಾರು ವರ್ಷಗಳನ್ನು ತೆಗೆದುಕೊಂಡ ಈ ಚರ್ಚ್, ಇಂದು ನಮ್ಮ ಮುಂದೆ ಹೀಗೆ ಕಾಣಲು ಹಲವಾರು ಶ್ರಮಜೀವಿಗಳು ಕಾರಣರಾಗಿದ್ದಾರೆ. ಅಲ್ಲದೆ ಭಾರತದಲ್ಲಿರುವ ಇಂಡೋ-ಗಾಥಿಕ್ ವಾಸ್ತುಶೈಲಿಯ ಕೆಲವೆ ಕೆಲವು ಚರ್ಚ್ ಗಳಲ್ಲಿ ಇದು ಒಂದಾಗಿದೆ. ಏಶಿಯಾದ ಮೂರನೆ ದೊಡ್ಡ, ಭಾರತದ ಅತಿದೊಡ್ಡ ಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚರ್ಚ್ ಸುಮಾರು 25,000 ಚ.ಅಡಿಗಳಷ್ಟು ವ್ಯಾಪಿಸಿದೆ.

ಆಧ್ಯಾತ್ಮಿಕತೆಯ ಸೆಲೆಯಾಗಿರುವ ಈ ಚರ್ಚ್ ಪ್ರಾಪಂಚಿಕ ಮತ್ತು ಅತೀಂದ್ರಿಯ ಪ್ರಜ್ಞೆಗಳೆರಡನ್ನು ಎಚ್ಚರಗೊಳಿಸುವಂತಹ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri