Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಪ್ರಾಚ್ಯ ವಸ್ತು ಸಂಗ್ರಹಾಲಯ

ಪ್ರಾಚ್ಯ ವಸ್ತು ಸಂಗ್ರಹಾಲಯ, ತ್ರಿಶ್ಶುರ್

1

ಪ್ರಾಚ್ಯ ವಸ್ತು ಸಂಗ್ರಹಾಲಯವು ತ್ರಿಶ್ಶೂರಿನಲ್ಲಿ 1938 ರಲ್ಲಿ ಸ್ಥಾಪನೆಯಾಯಿತು. ಆದರೆ ಅದು ತನ್ನ ಅಸ್ತಿತ್ವವನ್ನು 1975ರವರೆಗು ಗಳಿಸಿರಲಿಲ್ಲ. ಅಲ್ಲಿಯವರೆಗು ಅದು ವರ್ಣಚಿತ್ರ ಕಲಾಶಾಲೆಯೊಂದಿಗೆ ತನ್ನ ಸ್ಥಾನವನ್ನು ಮತ್ತು ಸ್ಥಳವನ್ನು ಹಂಚಿಕೊಂಡಿತ್ತು. ಸುಮಾರು 7ನೇ ಶತಮಾನದಷ್ಟು ಹಿಂದಿನ ಶಿಲ್ಪಗಳು, ಹಸ್ತಪ್ರತಿಗಳು ಮತ್ತು ಉತ್ಖನನ ಮಾಡಲ್ಪಟ್ಟ ವಸ್ತುಗಳನ್ನು ಹೊಂದಿರುವ ಈ ಸಂಗ್ರಹಾಲಯಕ್ಕೆ ಭೇಟಿಕೊಡುವುದು ನಿಜಕ್ಕು ಒಂದು ಆಸಕ್ತಿದಾಯಕವಾದ ಐತಿಹಾಸಿಕ ಪ್ರವಾಸವಾಗುತ್ತದೆ. ಇದರೊಂದಿಗೆ ಈ ವಸ್ತುಸಂಗ್ರಹಾಲಯವು ಸಮಗ್ರ ಕೇರಳದ ಕಲಾವಸ್ತುಗಳನ್ನು ಹೊಂದಿದೆ. ಅವುಗಳಲ್ಲಿ ಹೆಚ್ಚಿನ ಪಾಲು ತ್ರಿಶ್ಶೂರ್, ವೈನಾಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ ಸೇರಿದವುಗಳಾಗಿವೆ. ಇದು ಹಲವಾರು ವ್ಯಕ್ತಿಗಳ ನೈಜಗಾತ್ರದ ಶಿಲ್ಪಗಳನ್ನು, ಐತಿಹಾಸಿಕ ಕಟ್ಟಡಗಳ ಮಿನಿಯೇಚರ್ ಮಾದರಿ ಸ್ತಭ್ದ ಚಿತ್ರಗಳನ್ನು ಮತ್ತು ಭಿತ್ತಿ ಚಿತ್ರಕಲೆಯ ಬೃಹತ್ ಸಂಗ್ರಹವನ್ನು ಹೊಂದಿದೆ. ಈ ಸಂಗ್ರಹಾಲಯದ ಕಟ್ಟಡವು ಸ್ವತಃ ಪೂರ್ವಾತ್ಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಹೂರಣವನ್ನು ಹೊಂದಿದೆ. ತನ್ನಲ್ಲಿರುವ ಸಂಗ್ರಹಗಳ ಬಗೆಯ ವಿಚಾರದಲ್ಲಿ ಇದು ಭಾರತದ ವಿವಿಧೋದ್ದೇಶ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿ ಸ್ಥಾನಪಡೆದಿದೆ. ಇದು ತ್ರಿಶ್ಶೂರ್ ಮೃಗಾಲಯದ ಆವರಣದಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun