Search
  • Follow NativePlanet
Share
ಮುಖಪುಟ » ಸ್ಥಳಗಳು » ತೌಬಲ್ » ಆಕರ್ಷಣೆಗಳು » ಖಂಗಬೋಕ್

ಖಂಗಬೋಕ್, ತೌಬಲ್

1

ತೌಬಲ್ ಜಿಲ್ಲೆಯ ಪರಿಧಿಯಲ್ಲಿರುವ, ಮಣಿಪುರದ ದೊಡ್ಡ ಹಳ್ಳಿಯಾದ ಖನಬೋಕ್, ರಾಜ್ಯದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಮೈಟಿ ಪಂಗಡದ ಜನರು ಹೆಚ್ಚಾಗಿದ್ದು, ಮಣಿಪುರಿ ಅಥವಾ ಮೈಟೈಲೊನ್ ಭಾಷೆಯನ್ನು ಮಾತಾಡುತ್ತಾರೆ.

ಖಂಗಬೋಕ್ ಎಂಬ ಪದವು ಖಂಗ್ರ ಎಂಬ ಪದದಿಂದ ಜನ್ಯವಾಗಿದ್ದು, ಈ ಗ್ರಾಮಪ್ರದೇಶವು ಮೊದಲು ಖಂಗ್ರ ಮರಗಳಿಂದ ಕೂಡಿತ್ತು ಎನ್ನಲಾಗುತ್ತದೆ. ಇಲ್ಲಿ ಜನವಾಸ ಶುರುವಾದ ಬಳಿಕ, ಇಲ್ಲಿನ ಖಂಗ್ರ ಮರಗಳನ್ನು ಕಡಿಯಲಾಯಿತು. ಈ ಗ್ರಾಮದ ಹೆಸರು ಖಂಗ್ರಪೋಕ್ಪಿ ಅಂದರೆ ಖಂಗ್ರ ಬೆಳೆಯುವ ಸ್ಥಳ ಎಂದಾಗಿತ್ತು. ಕ್ರಮೇಣ ಖಂಗ್ರಪೋಕ್ಪಿ, ಖಂಗ್ರಬೋಕ್ ಆಗಿ ಪರಿವರ್ತಿಸಲ್ಪಟ್ಟಿತು.

ಈ ಹಳ್ಳಿಯಲ್ಲಿ ನೋಡಲೇಬೇಕಾದ ಕೆಲವು ಸ್ಥಳವೆಂದರೆ, ಇಕೊಪ್ ಜಲಾಶಯ. ಇಕೊಪ್ ಪತ್ ಎಂದೂ ಕರೆಯಲ್ಪಡುವ ಈ ಜಲಾಶಯವನ್ನು ಗ್ರಾಮಸ್ಥರು ನೀರಾವರಿ ಮತ್ತು ಮೀನುಗಾರಿಕೆಗೆ ಉಪಯೋಗಿಸುತ್ತಾರೆ. ಲಮ್ಲೊಂಗ್ ಬಜಾರ್ ಕೂಡ ನೋಡಬಹುದಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu