Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ತಲುಪುವ ಬಗೆ

ತಲುಪುವ ಬಗೆ

ತೂತುಕುಡಿ ಬಸ್ ಮೂಲಕ ದಕ್ಷಿಣ ಭಾರತದ ಇತರೆ ನಗರಗಳಿಗೆ ನೇರವಾದ ಸಂಪರ್ಕ ಹೊಂದಿದೆ. ಬಸ್ ಗಳ ಸಂಚಾರ ನಿರಂತರವಾಗಿದ್ದು, ತೂತುಕುಡಿ ನಗರವನ್ನು ಸುಲಭವಾಗಿ ತಲುಪಬಹುದು. ಅಲ್ಲದೇ ಈ ಬಸ್ ಗಳ ವೆಚ್ಚವೂ ತುಂಬಾ ಕಡಿಮೆ. ಆದ್ದರಿಂದ ದುಬಾರಿ ಪ್ರಯಾಣದ ಭಯವಿಲ್ಲದೆ ಪ್ರವಾಸಿಗರು ಆರಾಮವಾಗಿ ತೂತುಕುಡಿ ನಗರವನ್ನು ತಲುಪಬಹುದು.