Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು » ಸುಗಂತಿ ದೇವದಾಸನ್ ಮೆರೈನ್ ರಿಸರ್ಚ್ ಇನ್ಸ್ಟಿಟ್ಯೂಟ್

ಸುಗಂತಿ ದೇವದಾಸನ್ ಮೆರೈನ್ ರಿಸರ್ಚ್ ಇನ್ಸ್ಟಿಟ್ಯೂಟ್, ತೂತುಕುಡಿ

1

ತೂತುಕುಡಿಯಲ್ಲಿನ ಸುಗಂತಿ ದೇವದಾಸನ್ ಮೆರೈನ್ ಸಂಶೋಧನಾ ಸಂಸ್ಥೆ, ಸಾಗರ ಮತ್ತು ಕರಾವಳಿ ಪರಿಸರ ಮೇಲೆ ಸಂಶೋಧನೆಗಳನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ. ಇದು ಭಾರತದ ಕರಾವಳಿ ಮೇಲೆ ವಾಸಿಸುವ ಜನರ, ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ಮತ್ತು ಜೀವನಾಧಾರ ಸುಧಾರಿಸುವ ನಿಟ್ಟಿನಿಂದ ಸ್ಥಾಪನೆಗೊಂಡ ಸಂಸ್ಥೆಯಾಗಿದೆ. ಈ ಸಂಸ್ಥೆ ಸಾಗರ ಮತ್ತು ಕರಾವಳಿ ಪರಿಸರ, ದಿಬ್ಬಗಳ ಮರುಸ್ಥಾಪನೆ ಮತ್ತು ಕೃತಕ ಬಂಡೆಗಳ ರಚಿಸುವ ಸಂರಕ್ಷಣೆ ಮತ್ತು ನಿರ್ವಹಣೆಯ ಕೆಲಸವನ್ನು ಮಾಡುತ್ತಿದೆ. ಈ ಸಂಸ್ಥೆಯ ಕೋರ್ಸ್ ಗಳು ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದಿಂದ ಪರಿಗಣಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu