Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು » ಅವರ್ ಲೇಡಿ ಆಫ್ ಸ್ನೋವ್ಸ್ ಚರ್ಚ್

ಅವರ್ ಲೇಡಿ ಆಫ್ ಸ್ನೋವ್ಸ್ ಚರ್ಚ್, ತೂತುಕುಡಿ

1

ಅವರ್ ಲೇಡಿ ಆಫ್ ಸ್ನೋವ್ಸ್ ಚರ್ಚ್ ಅನ್ನು ಶ್ರೈನ್ ಬೆಸಿಲಿಕಾ ಆಫ್ ಅವರ್ ಲೇಡಿ ಚರ್ಚ್ ಎಂದೂ ಕರೆಯಲಾಗುತ್ತದೆ. ಈ ಸ್ಥಳಕ್ಕೆ ಸೇಂಟ್/ಸಂತ ಫ್ರಾನ್ಸಿನ್ 1542 ರಲ್ಲಿ ಭೇಟಿ ನೀಡಿ ಪವಿತ್ರಗೊಳಿಸಿದ್ದರು ಎಂದು ಹೇಳಲಾಗಿತ್ತು. ನಂತರ ಈ ಸ್ಥಳದಲ್ಲಿ ಚರ್ಚ್ ಒಂದನ್ನು ಪೋರ್ಚುಗೀಸರು 1711 ರಲ್ಲಿ ನಿರ್ಮಿಸಿ 1713 ರಲ್ಲಿ ಇದನ್ನು ಪ್ರವೇಶಕ್ಕೆ ಮುಕ್ತಗೊಳಿಸಿದರು. ಈ ಚರ್ಚ್ ದೇವಾಲಯವು ತಾಯಿಯ ಮೇರಿ ಗೆ ಮುಡಿಪಾಗಿದೆ.

ಚರ್ಚ್ನಲ್ಲಿ 1555 ರಲ್ಲಿ "ಸ್ಯಾಂಟಾಲೆನಾ" ಹಡಗಿನ ಮೂಲಕ ತೂತುಕುಡಿಗೆ ತಂದಿರುವ ಅವರ್ ಲೇಡಿಯ ಪ್ರತಿಮೆಯನ್ನು ಕಾಣಬಹುದು. ವರ್ಷ 1982 ರಲ್ಲಿ, ದೇವಾಲಯದಲ್ಲಿ ಬೆಸಿಲಿಕಾ ಪ್ರತಿಮೆಯನ್ನು ನಿರ್ಮಿಸಲಾಯಿತು. ಪ್ರತಿ ವರ್ಷ ಆಗಸ್ಟ್ 5 ರಂದು ಆಚರಿಸಲ್ಪಡುವ ಈ ಚರ್ಚ್ ನ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಸಹಸ್ರಾರು ಯಾತ್ರಾರ್ಥಿಗಳು ಗುಂಪುಗುಂಪಾಗಿ ಈ ಸ್ಥಳಕ್ಕೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri