Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು » ಮಯೂರ ತೊಟ್ಟಂ

ಮಯೂರ ತೊಟ್ಟಂ, ತೂತುಕುಡಿ

1

ಮಯೂರ ತೊಟ್ಟಂ, ಹೆಸರೇ ಸೂಚಿಸುವಂತೆ ಇದು ನವಿಲುಗಳ ನೆಲೆ. ಇದು ತೂತುಕುಡಿ ನಗರದಿಂದ 22 ಕಿ.ಮೀ ದೂರದಲ್ಲಿದೆ. ಈ ಕೃಷಿ ಪ್ರದೇಶ 55 ಎಕರೆ ವ್ಯಾಪಿಸಿದ್ದು ಹಲವಾರು ನವಿಲುಗಳ ನೆಲೆಯಾಗಿದೆ. ಈ ಪಕ್ಷಿಗಳು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಇಲ್ಲಿ ಕಂಡುಬರುತ್ತವೆ. ಈ ಸಮಯದಲ್ಲಿ ನವಿಲಿನ ನೃತ್ಯ ಅತ್ಯಂತ ಚಿತ್ರಸದೃಶವಾಗಿರುತ್ತದೆ. ತೋಟದಲ್ಲಿ ಹಲವಾರು ತೆಂಗಿನ ಮತ್ತು ಪೇರಲ ಮರಗಳೂ ಸಾಕಷ್ಟಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat