Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು » ಕುಲಸೇಕರಪಟ್ಟಿನಂ ಮುತರಮ್ಮನ್ ದೇವಾಲಯ

ಕುಲಸೇಕರಪಟ್ಟಿನಂ ಮುತರಮ್ಮನ್ ದೇವಾಲಯ, ತೂತುಕುಡಿ

2

ಕುಲಸೇಕರಪಟ್ಟಿನಂ ಮುತರಮ್ಮನ್ ದೇವಾಲಯ, ಕನ್ಯಾಕುಮಾರಿಯಿಂದ 65 ಕಿ.ಮೀ ದೂರದಲ್ಲಿ ಹಾಗು ತಿರುಚೆಂಡೂರಿನಿಂದ 20 ಕಿ.ಮೀ ಅಂತರದಲ್ಲಿದೆ. ಈ ದೇವಸ್ಥಾನವು ಸುಮಾರು 150 ವರ್ಷಗಳಷ್ಟು ಹಳೆಯದು. ಇಲ್ಲಿ ಅತ್ಯಂತ ಜನಪ್ರಿಯ ಉತ್ಸವವಾದ ದಸರಾವನ್ನು 10 ದಿನಗಳ ಕಾಲ ಸಡಗರದಿಂದ ಆಚರಿಸಲಾಗುತ್ತದೆ. ವರ್ಷದ ಈ ಸಮಯದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ಈ ಸಮಯದಲ್ಲಿ ತಮಿಳುನಾಡಿನ ವಿವಿಧ ಭಾಗಗಳಿಂದ ವಿವಿಧ ಜಾನಪದ ನೃತ್ಯಗಾರರು ದೇವಾಲಯದಲ್ಲಿ ನೃತ್ಯ ಪ್ರದರ್ಶನಕ್ಕೆಂದು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat