Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು
  • 01ಶಂಕರ ರಾಮೇಶ್ವರರ್ ದೇವಾಲಯ

    ಶಂಕರ ರಾಮೇಶ್ವರರ್ ದೇವಾಲಯ

    ಶಂಕರ ರಾಮೇಶ್ವರರ್ ದೇವಾಲಯ ನಗರದ ಹಳೆಯ ಬಸ್ ನಿಲ್ದಾಣದ ಹತ್ತಿರದಲ್ಲಿದೆ. ಪುರಾಣ ಕಥೆಗಳ ಪ್ರಕಾರ, ಶಿವ ಮತ್ತು ಆತನ ಧರ್ಮ ಪತ್ನಿ ಪಾರ್ವತಿ ತಿರುಚೆಂಡುರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ವಂಚ ಪುಷ್ಕರಣಿ ಬಳಿ ತಂಗಿದ್ದರು ಎಂದು ಹೇಳಲಾಗುತ್ತದೆ. ಅವರು ಇಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಭಗವಾನ್ ಶಿವನು...

    + ಹೆಚ್ಚಿಗೆ ಓದಿ
  • 02ಅವರ್ ಲೇಡಿ ಆಫ್ ಸ್ನೋವ್ಸ್ ಚರ್ಚ್

    ಅವರ್ ಲೇಡಿ ಆಫ್ ಸ್ನೋವ್ಸ್ ಚರ್ಚ್

    ಅವರ್ ಲೇಡಿ ಆಫ್ ಸ್ನೋವ್ಸ್ ಚರ್ಚ್ ಅನ್ನು ಶ್ರೈನ್ ಬೆಸಿಲಿಕಾ ಆಫ್ ಅವರ್ ಲೇಡಿ ಚರ್ಚ್ ಎಂದೂ ಕರೆಯಲಾಗುತ್ತದೆ. ಈ ಸ್ಥಳಕ್ಕೆ ಸೇಂಟ್/ಸಂತ ಫ್ರಾನ್ಸಿನ್ 1542 ರಲ್ಲಿ ಭೇಟಿ ನೀಡಿ ಪವಿತ್ರಗೊಳಿಸಿದ್ದರು ಎಂದು ಹೇಳಲಾಗಿತ್ತು. ನಂತರ ಈ ಸ್ಥಳದಲ್ಲಿ ಚರ್ಚ್ ಒಂದನ್ನು ಪೋರ್ಚುಗೀಸರು 1711 ರಲ್ಲಿ ನಿರ್ಮಿಸಿ 1713 ರಲ್ಲಿ ಇದನ್ನು...

    + ಹೆಚ್ಚಿಗೆ ಓದಿ
  • 03ಹರೇ ದ್ವೀಪ

    ಹರೇ ದ್ವೀಪ

    ಹರೇ ದ್ವೀಪ ತೂತುಕುಡಿ ನಗರದ ಹಳೆಯ ಬಸ್ ನಿಲ್ದಾಣದಿಂದ ಸುಮಾರು 25 ಕಿ.ಮೀ ದೂರದಲ್ಲಿದ್ದು, ಬಂದರಿನ ಹತ್ತಿರದಲ್ಲಿ ನೆಲೆಸಿದೆ.  ಈ ಮನೋಹರ ದ್ವೀಪದ ತೀರವು ಎರಡು ಲೈಟ್ ಹೌಸ್ (ಬೆಳಕಿನ ಮನೆ) ಗಳನ್ನು ಹೊಂದಿದ್ದು, ತನ್ನ ದಡದಲ್ಲಿ ಅನೇಕ ಸಮುದ್ರ ಚಿಪ್ಪುಗಳನ್ನು ಪ್ರವಾಸಿಗರನ್ನು ಸ್ವಾಗತಿಸಲೆಂಬಂತೆ ಹರಡಿಕೊಂಡಿದೆ. ಇಷ್ಟೆ...

    + ಹೆಚ್ಚಿಗೆ ಓದಿ
  • 04ಹಾರ್ಬರ್ ಬೀಚ್ / ಬಂದರು ಕಡಲ ತೀರ

    ಬಂದರು ಕಡಲ ತೀರವು ಹಾರ್ಬರ್ ಅತಿಥಿ ಗೃಹದ ಸಮೀಪದಲ್ಲಿ ನೆಲೆಗೊಂಡಿದೆ. ಜನರು ಪ್ರಶಾಂತತೆಗಾಗಿ ಸಮುದ್ರದ ತಂಪಾದ ತೀರದಲ್ಲಿ ಸಂಜೆ ಸಮಯದಲ್ಲಿ ಅಡ್ಡಾಡಲು ಈ ಉದ್ಯಾನಕ್ಕೆ ಬರುತ್ತಾರೆ. ಈ ಬೀಚ್ ಇಂದು ಅತ್ಯಂತ ಹೆಸರುವಾಸಿ ಪ್ರವಾಸಿ ತಾಣವೆನಿಸಿದೆ.

    + ಹೆಚ್ಚಿಗೆ ಓದಿ
  • 05ಎಟ್ಟಯಾಪುರಂ

    ಎಟ್ಟಯಾಪುರಂ ತೂತುಕುಡಿ ಯಿಂದ 35 ಕಿ.ಮೀ ದೂರದಲ್ಲಿದೆ ಮತ್ತು ಅನೇಕ ಪ್ರವಾಸಿ ತಾಣಗಳಿಗೆ ನೆಲೆಯಾಗಿದೆ. ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದು ಯಾತ್ರಿ ಕೇಂದ್ರವಾಗಿರುವ ಸೀಂಥಲಕರೈ( Seenthalakarai). ಈ ಸ್ಥಳವು ವೆಟ್ಟಕಾಳಿಅಮ್ಮನ್ ದೇವತೆಗೆ ಮೀಸಲಾಗಿದ್ದು, ದೇವಿಯ 42 ಅಡಿ ಎತ್ತರದ ಪ್ರತಿಮೆ ಇಲ್ಲಿದೆ. ಎಟ್ಟಯಾಪುರಂನಲ್ಲಿ...

    + ಹೆಚ್ಚಿಗೆ ಓದಿ
  • 07ಸೇಕ್ರೆಡ್ ಹಾರ್ಟ್ ಚರ್ಚ್

    ಸೇಕ್ರೆಡ್ ಹಾರ್ಟ್ ಚರ್ಚ್

    ಸೇಕ್ರೆಡ್ ಹಾರ್ಟ್ ಚರ್ಚ್ ಬಿಷಪ್ ಹೌಸ್ ನಗರದಲ್ಲಿ ಹಳೆಯ ಚರ್ಚುಗಳಲ್ಲಿ ಒಂದಾಗಿದೆ. ಫಾದರ್(ಪಾದ್ರಿ) ಕಾರೋಸ್ ರವರ ಇಚ್ಚೆಯಿಂತೆ 1849 ರಲ್ಲಿ ಫಾದರ್ ಕೋರಿಯಿಂದ ಈ ಚರ್ಚ್ ನ ಅಡಿಪಾಯವನ್ನು ಹಾಕಲಾಯಿತು. ಫಾದರ್ ಪಿಚ್ಚಿನೆಲ್ಲಿ ಇದರ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಿ ಕೊನೆಯಲ್ಲಿ ಇವರ ಸಹೋದರ ಲಮೊಥ್ 1864 ರಲ್ಲಿ ಇದನ್ನು...

    + ಹೆಚ್ಚಿಗೆ ಓದಿ
  • 08ಪಂಚಲಂಕುರಿಚಿ

    ಪಂಚಲಂಕುರಿಚಿ

    ಪಂಚಲಂಕುರಿಚಿ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿರುವ ಆಕರ್ಷಣೀಯ ತಾಣವಾಗಿದೆ. ಇದು ತೂತುಕುಡಿ ನಗರದಿಂದ 18 ಕಿ. ಮೀ ದೂರದಲ್ಲಿದೆ. ಈ ಸ್ಥಳವು ಬ್ರಿಟೀಷರ ವಿರುದ್ಧ 17 ನೇ ಶತಮಾನದಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮನ್ ಜನ್ಮಸ್ಥಳ.

    ಕಟ್ಟಬೊಮ್ಮನ್ ಸ್ಮಾರಕ ಕೋಟೆಯನ್ನು...

    + ಹೆಚ್ಚಿಗೆ ಓದಿ
  • 09ರೋಚೆ ಪಾರ್ಕ್

    ರೋಚೆ ಪಾರ್ಕ್

    ರೋಚೆ ಉದ್ಯಾನ ತೂತುಕುಡಿ ನಗರದಿಂದ 4 ಕಿಮೀ ದೂರದಲ್ಲಿ ಇದೆ. ಈ ಉದ್ಯಾನ, ಬಂದರಿಗೆ ಹೋಗುವ ದಾರಿಯಲ್ಲಿದ್ದು, ದಂಡೆಯ ಮೂಲಕ ಉದ್ಯಾನಕ್ಕೆ ಪ್ರವೇಶಿಸಬಹುದು. ರೋಚೆ ಉದ್ಯಾನ, ಸಮುದ್ರ ತೀರದ ತನ್ನ ಸುಂದರ ನೋಟ ಮತ್ತು ಪ್ರಶಾಂತತೆಯಿಂದಾಗಿ, ಇಂದು ಒಂದು ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಈ ಸ್ಥಳಕ್ಕೆ ಹಬ್ಬಗಳು ಮತ್ತು...

    + ಹೆಚ್ಚಿಗೆ ಓದಿ
  • 10ಕುಲಸೇಕರಪಟ್ಟಿನಂ ಮುತರಮ್ಮನ್ ದೇವಾಲಯ

    ಕುಲಸೇಕರಪಟ್ಟಿನಂ ಮುತರಮ್ಮನ್ ದೇವಾಲಯ, ಕನ್ಯಾಕುಮಾರಿಯಿಂದ 65 ಕಿ.ಮೀ ದೂರದಲ್ಲಿ ಹಾಗು ತಿರುಚೆಂಡೂರಿನಿಂದ 20 ಕಿ.ಮೀ ಅಂತರದಲ್ಲಿದೆ. ಈ ದೇವಸ್ಥಾನವು ಸುಮಾರು 150 ವರ್ಷಗಳಷ್ಟು ಹಳೆಯದು. ಇಲ್ಲಿ ಅತ್ಯಂತ ಜನಪ್ರಿಯ ಉತ್ಸವವಾದ ದಸರಾವನ್ನು 10 ದಿನಗಳ ಕಾಲ ಸಡಗರದಿಂದ ಆಚರಿಸಲಾಗುತ್ತದೆ. ವರ್ಷದ ಈ ಸಮಯದಲ್ಲಿ ಸಾವಿರಾರು ಭಕ್ತರು...

    + ಹೆಚ್ಚಿಗೆ ಓದಿ
  • 11ಸುಗಂತಿ ದೇವದಾಸನ್ ಮೆರೈನ್ ರಿಸರ್ಚ್ ಇನ್ಸ್ಟಿಟ್ಯೂಟ್

    ಸುಗಂತಿ ದೇವದಾಸನ್ ಮೆರೈನ್ ರಿಸರ್ಚ್ ಇನ್ಸ್ಟಿಟ್ಯೂಟ್

    ತೂತುಕುಡಿಯಲ್ಲಿನ ಸುಗಂತಿ ದೇವದಾಸನ್ ಮೆರೈನ್ ಸಂಶೋಧನಾ ಸಂಸ್ಥೆ, ಸಾಗರ ಮತ್ತು ಕರಾವಳಿ ಪರಿಸರ ಮೇಲೆ ಸಂಶೋಧನೆಗಳನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ. ಇದು ಭಾರತದ ಕರಾವಳಿ ಮೇಲೆ ವಾಸಿಸುವ ಜನರ, ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ಮತ್ತು ಜೀವನಾಧಾರ ಸುಧಾರಿಸುವ ನಿಟ್ಟಿನಿಂದ ಸ್ಥಾಪನೆಗೊಂಡ ಸಂಸ್ಥೆಯಾಗಿದೆ. ಈ ಸಂಸ್ಥೆ ಸಾಗರ...

    + ಹೆಚ್ಚಿಗೆ ಓದಿ
  • 12ಶೆನ್ಭಗವಲ್ಲಿ ಅಮ್ಮನ್ ದೇವಸ್ಥಾನ

    ಶೆನ್ಭಗವಲ್ಲಿ ಅಮ್ಮನ್ ದೇವಸ್ಥಾನ

    ಶೆನ್ಭಗವಲ್ಲಿ ಅಮ್ಮನ್ ದೇವಸ್ಥಾನವನ್ನು, ಎತ್ತರದ ಸ್ಥಳವಾದ ಕೊವಿಲ್ಮೇಡುವಿನ ಮೇಲೆ ಕೊವೊಲ್ಪಟ್ಟಿ ಎಂಬಲ್ಲಿ ಕಾಣಬಹುದು. ಈ ದೇವಾಲಯದಲ್ಲಿ ಪೂವನ  ನಾದರ್ ಸ್ವಾಮಿ ಮತ್ತು ಶೇನ್ಭಗವಲ್ಲಿ ಅಮ್ಮನ್ ದೇವತೆಗಳನ್ನು ಪೂಜಿಸಲಾಗುತ್ತದೆ. ಈ ದೇವಾಲಯ 7 ಅಡಿ ಎತ್ತರದ ಶೇನ್ಭಗವಲ್ಲಿ ಪ್ರತಿಮೆಯನ್ನು ಹೊಂದಿರುವ ಪ್ರಸಿದ್ಧ ಆರಾಧ್ಯ...

    + ಹೆಚ್ಚಿಗೆ ಓದಿ
  • 13ಮಯೂರ ತೊಟ್ಟಂ

    ಮಯೂರ ತೊಟ್ಟಂ

    ಮಯೂರ ತೊಟ್ಟಂ, ಹೆಸರೇ ಸೂಚಿಸುವಂತೆ ಇದು ನವಿಲುಗಳ ನೆಲೆ. ಇದು ತೂತುಕುಡಿ ನಗರದಿಂದ 22 ಕಿ.ಮೀ ದೂರದಲ್ಲಿದೆ. ಈ ಕೃಷಿ ಪ್ರದೇಶ 55 ಎಕರೆ ವ್ಯಾಪಿಸಿದ್ದು ಹಲವಾರು ನವಿಲುಗಳ ನೆಲೆಯಾಗಿದೆ. ಈ ಪಕ್ಷಿಗಳು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಇಲ್ಲಿ ಕಂಡುಬರುತ್ತವೆ. ಈ ಸಮಯದಲ್ಲಿ ನವಿಲಿನ ನೃತ್ಯ ಅತ್ಯಂತ...

    + ಹೆಚ್ಚಿಗೆ ಓದಿ
  • 14ವಲ್ಲನಾಡು ಜಿಂಕೆ ಅಭಯಾರಣ್ಯ

    ವಲ್ಲನಾಡು ಜಿಂಕೆ ಅಭಯಾರಣ್ಯ

    ವಲ್ಲನಾಡು ಜಿಂಕೆ ಅಭಯಾರಣ್ಯ ತೂತುಕುಡಿ ನಗರದಿಂದ 35 ಕಿ.ಮೀ ದೂರದಲ್ಲಿ ತಿರುನಲ್ವೇಲಿ-ತೂತುಕುಡಿ ರಸ್ತೆಯ ನಡುವೆ ನೆಲೆಸಿದೆ. ಇದು 64 ಎಕರೆ ವಿಸ್ತಾರವಾದ ಒಂದು ಗುಡ್ಡಗಾಡು ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಜಿಂಕೆಗಳನ್ನು ರಕ್ಷಿಸಲು ಅರಣ್ಯ ಇಲಾಖೆಯು ಬೇಲಿಯನ್ನು ನಿರ್ಮಿಸಿದೆ. ಜಿಂಕೆಗಳು ಬೆಟ್ಟಗಳಲ್ಲಿ ಮೇಯುವುದನ್ನು...

    + ಹೆಚ್ಚಿಗೆ ಓದಿ
  • 15ಮನಪಡ್ ಬೀಚ್ ಮತ್ತು ಚರ್ಚ್

    ಮನಪಡ್ ಕಡಲ ತೀರ ಮತ್ತು ಚರ್ಚ್ ತಿರುಚೆಂಡೂರಿನಿಂದ 18 ಕಿ.ಮೀ ಮತ್ತು ಕನ್ಯಾಕುಮಾರಿಯಿಂದ 70 ಕಿ.ಮೀ ದೂರದಲ್ಲಿದೆ. ಈ ಚರ್ಚ್ ಅನ್ನು ಹೋಲಿ ಕ್ರಾಸ್ ಚರ್ಚ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಮತ್ತು 1581 ರಲ್ಲಿ ಇದನ್ನು ನಿರ್ಮಿಸಲಾಯಿತು. ಚರ್ಚ್ ಸಮುದ್ರತೀರದಲ್ಲಿದೆ ಮತ್ತು ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಗೆ ಸಂಬಂಧಿಸಿದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat