Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವತ್ತೂರು » ಆಕರ್ಷಣೆಗಳು » ತಿರುಪರಪ್ಪು

ತಿರುಪರಪ್ಪು, ತಿರುವತ್ತೂರು

1

ಕನ್ಯಾಕುಮಾರಿ ಜಿಲ್ಲೆಯಲ್ಲಿ ತಿರುಪರುಪ್ಪ ಒಂದು ಸಣ್ಣ ಹಳ್ಳಿ. ಇಲ್ಲಿ ಜಲಪಥವಿರುವುದರಿಂದ ಈ ಹಳ್ಳಿ ಪ್ರಸಿದ್ದಿಗೆ ಬಂದಿದೆ.ತಿರುವತ್ತೂರಿನಿಂದ ಈ ಜಲಪಾತವು 10 ಕಿ.ಮೀ ದೂರದಲ್ಲಿದೆ ಮತ್ತು ಇಲ್ಲಿನ ಪ್ರಾಕೃತಿಕ ದೃಶ್ಯ ನಯನ ಮನೋಹರವಾಗಿದೆ.

ಕೋತಾಲ್ ನದಿಯಲ್ಲಿ ಈ ಜಲಪಾತವಿದೆ. ಸುಮಾರು 50 ಆಡಿ ಎತ್ತರದಿಂದ ಸಂಗೀತಮಯವಾದ ಶಬ್ದದಿಂದ ನೀರು ಧುಮುಕುತ್ತದೆ ಇದರ ಉದ್ದ ಸುಮಾರು 300 ಅಡಿ. ವರ್ಷದ ಬಹುಬಾಗ ಜಲಪಾತದಲ್ಲಿ ನೀರಿದ್ದು, 4 ತಿಂಗಳುಗಳ ಕಾಲ ಮಾತ್ರ ನೀರಿರುವುದಿಲ್ಲ. ಪ್ರವಾಸೊದ್ಯಮ ಇಲಾಖೆಯು ಈ ಸ್ಥಳವನ್ನು ಪ್ರವಾಸಿಗರ ಕೇಂದ್ರವನ್ನಾಗಿ ಜನಪ್ರಿಯಗೊಳಿಸಲು ಹತ್ತಿರದಲ್ಲಿಯೇ ಈಜು ಕೊಳ ಮತ್ತು ಬಟ್ಟೆ ಬದಲಿಸುವ ಕೋಣೆಯನ್ನು ನಿರ್ಮಿಸಿದೆ.

ಜಲಪಾತದ ಹತ್ತಿರದಲ್ಲಿ ಮಹಾದೇವ (ಶಿವ) ನ ದೇವಸ್ಥಾನವಿದೆ. ಹೆಚ್ಚು ಪ್ರವಾಸಿಗರು ಈ ದೇವಸ್ಥಾನಕ್ಕೆ ಬರಲು ಕೋಟೆಯಂತಹ ನಿರ್ಮಾಣದ ತಡೆಯಿದ್ದರೂ, ದೇವಸ್ಥಾನಕ್ಕೆ ಬರುತ್ತಾರೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri