Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವರೂರು » ಆಕರ್ಷಣೆಗಳು » ಸರಸ್ವತಿ ದೇವಸ್ಥಾನ

ಸರಸ್ವತಿ ದೇವಸ್ಥಾನ, ತಿರುವರೂರು

3

ಹಿಂದೂ ಪುರಾಣಗಳಲ್ಲಿನ ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನವಿದು. ಸಾಮಾನ್ಯವಾಗಿ ದೇವಿಯು ಉಳಿದ ದೇವರುಗಳ ಜೊತೆಯಲ್ಲಿ ಪೂಜೆಗೊಳ್ಳುವುದು ಹೆಚ್ಚು. ದೇವಿಯ ಆರಾಧನೆಗೆಂದೇ ಮೀಸಲಾದ ದೇವಾಲಯಗಳು ಅಪರೂಪ. ತಮಿಳುನಾಡಿನಲ್ಲಿ ಇದೊಂದೇ ಸರಸ್ವತಿಯ ದೇವಾಲಯ. ಮೈಲಾದುತುರೈ- ತಿರುವರೂರು ಮಾರ್ಗದಲ್ಲಿ 25 ಕಿಮೀ ದೂರದಲ್ಲಿನ ಕೊತ್ತನೂರಿನಲ್ಲಿ ಈ ದೇಗುಲವಿದೆ. ಈ ಸ್ಥಳವು ಹೆಸರಾಂತ ಕವಿ ಒಟ್ಟಕೊತ್ತಾರನ ಜನ್ಮಸ್ಥಳ. ಇದು ಗಂಗೆ, ಯಮುನ ಮತ್ತು ಸರಸ್ವತಿ ನದಿಗಳ ಸಂಗಮಸ್ಥಾನ ಎಂದು ನಂಬಲಾಗಿದೆ. ಈ ಸಂಗಮವನ್ನು ಹರಿಸೋಲ್ ನದಿ ಅಥವ ಅರಸಲಾರು ನದಿ ಎಂದು ಸ್ಥಳೀಯರು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಆಚರಿಸಲಾಗುವ ಮುಖ್ಯ ಹಬ್ಬ ವಿಜಯದಶಮಿ. ಈ ದೇವಸ್ಥಾನಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ವಿಜಯದಶಮಿ ಮತ್ತು ಮಹಾನವಮಿ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri