Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಆಕರ್ಷಣೆಗಳು » ಚಲಾಯ್ ಬಜಾರ್

ಚಲಾಯ್ ಬಜಾರ್, ತಿರುವನಂತಪುರಂ

1

ಚಲಾಯ್ ಬಜಾರ್ ತರುವನಂತಪರದಲ್ಲಿರುವ ಶಾಪಿಂಗ್ ಸ್ಥಳವಾಗಿದೆ. ಈ ಮಾರುಕಟ್ಟೆ 2 ಕಿ. ಮೀ  ರೋಡ್ ಹೊಂದಿದ್ದು ಕಿಲ್ಲಿ ಪಲಮ್ ಮತ್ತು  ಪೂರ್ವ ಬಂದರಿಗೆ  ಹೊಂದಿಕೊಂಡಿದೆ. ಚಿಕ್ಕದಾದ ರೋಡ್ ನ ಬದಿಗಳಲ್ಲಿ ಉದ್ದಕ್ಕೆ ಮಳಿಗೆಗಳಿವೆ. ಘಮ-ಘಮಿಸುವ ಖಾದ್ಯಗಳು ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ. ಹೂ, ತೆಂಗಿನ ಎಣ್ಣೆಯ ಮಳಿಗೆಗಳು ಕೂಡ ಇಲ್ಲಿ ಕಂಡು ಬರುತ್ತದೆ.

ಭಾನುವಾರ ದಿನವನ್ನು ಹೊರತುಪಡಿಸಿ ಉಳಿದಂತೆ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೆ ತೆರೆದಿರುತ್ತದೆ. ಈ ಚಿಕ್ಕ ಅಂಗಡಿಗಳಲ್ಲಿ ನೀವು ಬಯಸಿದ ವಸ್ತುಗಳು ಲಭ್ಯವಿರುತ್ತದೆ. ಇಲ್ಲಿಗೆ ಬಂದ ಗುರುತಾಗಿ ನಿಮಗೆ, ನಿಮ್ಮ ಮನೆಯವರಗೆ, ಫ್ರೆಂಡ್ಸ್ ಗೆ ಏನಾದರು ನೆನಪಿನ ವಸ್ತುಗಳನ್ನು ಕೊಳ್ಳಬಹುದು. ಈ ಚಲಾಯ್ ಬಜಾರ್ ಗೆ ಭೇಟಿ ಕೊಡದಿದ್ದರೆ ತಿರುವಂತಪುರಕ್ಕೆ ಪ್ರವಾಸಕ್ಕಾಗಿ ಬಂದ ನಿಮ್ಮ ರಜೆಯ ಮಜ ಪೂರ್ಣವಾಗುವುದಿಲ್ಲ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed