Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನಲ್ಲಾರ್ » ಆಕರ್ಷಣೆಗಳು » ಭದ್ರಕಾಳಿಯಮ್ಮನ್ ದೇವಾಲಯ

ಭದ್ರಕಾಳಿಯಮ್ಮನ್ ದೇವಾಲಯ, ತಿರುನಲ್ಲಾರ್

1

ಭದ್ರಕಾಳಿಯಮ್ಮನ್ ದೇವಾಲಯವು ತಿರುನಲ್ಲಾರಿನಲ್ಲಷ್ಟೇ ಅಲ್ಲದೆ ಇಡೀ ತಮಿಳು ನಾಡು ರಾಜ್ಯದಲ್ಲಿಯೇ ಅತ್ಯಂತ ಶಕ್ತಿ ಶಾಲಿ ದೇವಾಲಯವಾಗಿ ಗುರುತಿಸಿಕೊಂಡಿದೆ. ಈ ದೇವಾಲಯವು ಪಾಂಡೀಚೆರಿಯಲ್ಲಿದ್ದರೂ ಸಹ ತಮಿಳುನಾಡಿನ ಮೂಲೆ ಮೂಲೆಗಳಿಂದ ಭಕ್ತಾಧಿಗಳು ಈ ಅಮ್ಮನವರ ದರ್ಶನಕ್ಕೆ ಬರುತ್ತಾರೆ.

ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿಯು ಚತುರ್ಭುಜಿಯಾಗಿದ್ದು, ಟೆರ್ರಾಕೋಟಾದಿಂದ ಅವುಗಳನ್ನು ನಿರ್ಮಿಸಲಾಗಿದೆ. ಇದು ಉತ್ತರಾಭಿಮುಖವಾಗಿ ನಿಂತಿದೆ. ಇಲ್ಲಿಗೆ ಆಗಮಿಸುವ ಮಹಿಳಾ ಭಕ್ತರು ಶಕ್ತಿಯ ಪ್ರತಿರೂಪವಾದ ಈ ದೇವಿಗೆ ಹರಕೆಗಳನ್ನು ಸಲ್ಲಿಸುತ್ತಾರೆ. ಈ ಹರಕೆಯು ತೀರಿದ ನಂತರ ಇವರು ಬೆಲೆ ಬಾಳುವ ಆಭರಣಗಳನ್ನು ಈ ದೇವಿಗೆ ಅರ್ಪಿಸುತ್ತಾರೆ.

ಈ ದೇವಾಲಯವು ಕಾರೈಕಾಲ್‍ನಿಂದ ಹದಿನೈದು ಕಿಲೋ ಮೀಟರ್ ಗಳಷ್ಟು ದೂರದಲ್ಲಿದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಇಲ್ಲಿನ ದೇವಾಲಯದ ಆಡಳಿತ ಮಂಡಳಿಯವರು ದೇವಿಯ ಹೆಸರಿನಲ್ಲಿ ಒಂದು ಪ್ರಸಿದ್ಧ ಉತ್ಸವವನ್ನು ಆಚರಿಸುತ್ತಾರೆ. ಈ ದೇವಾಲಯವನ್ನು ಅಂಬಗರತೂರ್ ಕಾಳಿಯಮ್ಮನ್ ಎಂದೂ ಸಹ ಕರೆಯುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun