Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚೆಂಡೂರ್ » ಆಕರ್ಷಣೆಗಳು » ಮೇಲಾಪುತುಕುಡಿ

ಮೇಲಾಪುತುಕುಡಿ, ತಿರುಚೆಂಡೂರ್

1

ಮೇಲಾಪುತುಕುಡಿಯಲ್ಲಿನ ಅಯ್ಯನಾರ್ ದೇವಸ್ಥಾನವು ಒಂದು ಪ್ರಸಿದ್ಧ ಯಾತ್ರಾಸ್ಥಳ. ತಿರುಚೆಂಡೂರಿನಿಂದ 10 ಕಿ.ಮೀ ದೂರದಲ್ಲಿನ ಆಕರ್ಷಕ ಹಳ್ಳಿಯಾದ ಮೆಲಾಪುತುಕುಡಿಯು ಕೊಳಗಳಿಂದ ಸುತ್ತುವರೆಯಲ್ಪಟ್ಟಿದೆ. ಪುರಾತನ ದೇವಸ್ಥಾನವಾದ ಅಯ್ಯನಾರ್ ದೇವಸ್ಥಾನ ಹಾಗೂ  ಪ್ರಕೃತಿರಮಣೀಯವಾದ ತಳ್ಹಂಪೂ ಸಾಲುಗಳನ್ನು ಇಲ್ಲಿ ಕಾಣಬಹುದು. ಈ ಹಳ್ಳಿಯು ಅಡಿಕೆ, ಗೇರು, ನವಲ್ ಪಳಂ ಮತ್ತು ತಾಳಂಪೂ(ಒಂದು ಬಗೆಯ ಹೂವು)ಗೆ ಪ್ರಖ್ಯಾತವಾಗಿದೆ. ಈ ಹಳ್ಳಿಯು ತಮಿಳುನಾಡಿನ ಒಂದು ಅಪೂರ್ವ ಪಿಕ್ನಿಕ್ ಸ್ಪಾಟ್ ಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat