Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಕ್ಕಡಿ » ಆಕರ್ಷಣೆಗಳು » ವಂದನ್ಮೆಡು ಹಸಿರು ತೋಟ

ವಂದನ್ಮೆಡು ಹಸಿರು ತೋಟ, ತೆಕ್ಕಡಿ

2

ತೆಕ್ಕಾಡಿಯಲ್ಲಿ ಮತ್ತೊಂದು ಜನಪ್ರಿಯ ಪ್ರವಾಸಿ ಸ್ಥಳವೆಂದರೆ ವಂದನ್ಮೆಡು,ತೆಕ್ಕಾಡಿಯಿಂದ 28 ಕಿಲೋಮೀಟರ್ ದೂರದಲ್ಲಿದ್ದು ರಸ್ತೆಯ ಮೂಲಕ ತಲುಪಬಹುದಾಗಿದೆ. ಹಸಿರು ತೋಟಗಳು ಅಮೋಘವಾಗಿದ್ದು, ಸುತ್ತಲೂ ಒಂದು ಸಣ್ಣ ಕೊಪ್ಪಲನ್ನು ಹೊಂದಿದೆ. ಈ ಪ್ರದೇಶದಲ್ಲಿ  ಗುಣಮಟ್ಟದ ಏಲಕ್ಕಿ ಬೆಳೆಯಲಾಗುತ್ತಿದ್ದು, ದಾಖಲೆಪ್ರಮಾಣದ ರಫ್ತು ಈ ಸ್ಥಳಕ್ಕೆ ಹೆಸರು ತಂದುಕೊಟ್ಟಿದೆ.

ಈ ಗುಡ್ಡಗಾಡಿನ ಪ್ರದೇಶ ಸಾಂಬಾರು ಪದಾರ್ಥಗಳ ಅನೇಕ ತೋಟಗಳನ್ನು ಒಳಗೊಂಡಿದ್ದು, ವಿಕೆಂಡ್ ಗಳಲ್ಲಿ ಭೇಟಿ ನೀಡಲು ಸೂಕ್ತವೆನಿಸಿದೆ. ಇದರ ಬಳಿಯೆ ಮುರಿಕ್ಕಾಡಿ, ಪಾಂಡಿಕುಳಿ, ಗವಿ ಮತ್ತು ಚೆಲ್ಲರ್ಕೋಯಿಲ್ ನಂತಹ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ.

ಪ್ರಕೃತಿ ವಾಕ್ ಎಂದು ಹೊರಾಂಗಣ ಚಟುವಟಿಕೆಗಳನ್ನು ಈ ಪ್ರದೇಶದಲ್ಲಿ ಕೈಗೊಳ್ಳಬಹುದು. ನಿಮ್ಮ ಬಜೆಟ್ಗೆ ಅನುಗುಣವಾಗಿ ಇಲ್ಲಿ ರೆಸಾರ್ಟ್ಗಳು ಮತ್ತು ಅತಿಥಿ ಗೃಹಗಳು ಲಭ್ಯವಿವೆ. ವಾರಾಂತ್ಯದಲ್ಲಿ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ಕೊಡುವುದು ಆಹ್ಲಾದಕರವಾದ ಅನುಭವ ನೀಡುತ್ತದೆ.

 

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City