Search
  • Follow NativePlanet
Share
ಮುಖಪುಟ » ಸ್ಥಳಗಳು » ತಂಜಾವೂರು » ಆಕರ್ಷಣೆಗಳು » ವಿಜಯನಗರ ಕೋಟೆ

ವಿಜಯನಗರ ಕೋಟೆ, ತಂಜಾವೂರು

1

ವಿಜಯನಗರ ಕೋಟೆ ಬೃಹದೀಶ್ವರ ದೇವಸ್ಥಾನದಿಂದ ಎರಡು ಕಿಲೋಮೀಟರು ಈಶಾನ್ಯ ದಿಕ್ಕಿನಲ್ಲಿದೆ. 16 ನೇ ಶತಮಾನದ ಮಧ್ಯಭಾಗದಲ್ಲಿ ನಾಯಕ್ ಮತ್ತು ಮರಾಠ ದೊರೆಗಳ ಪ್ರಯತ್ನದಿಂದ ಈ ಕೋಟೆಯ ನಿರ್ಮಾಣವಾಯಿತು. ತಂಜಾವೂರ್ ಅರಮನೆ, ಸಂಗೀತ ಮಹಲ್, ತಂಜಾವೂರ್ ಕಲಾಭವನ , ಶಿವಗಂಗಾ ಉದ್ಯಾನ ಮತ್ತು ಸರಸ್ವತಿ ಮಹಲ್ ವಾಚನಾಲಯಗಳು ಈ ಕೋಟೆಯ ಒಳಗೆ ಸ್ಥಿತಿಯಾಗಿದೆ. ಅರಮನೆಯನ್ನು ಶತ್ರುಗಳು ಹಾಗೂ ಕಳ್ಳಕಾಕರಿಂದ ರಕ್ಷಿಸಲು ಈ ಕೋಟೆಯನ್ನು ನಿರ್ಮಿಸಲಾಯಿತು. ಈ ಕೋಟೆಯ ಹೆಚ್ಚಿನ ಭಾಗವು ಹಾನಿಗೊಂಡಿದ್ದು, ಒಂದು ಭಾಗವನ್ನು ಸಾರ್ವಜನಿಕರಿಗೊಸ್ಕರ ತೆರೆದಿರಿಸಲಾಗಿದೆ.

ಕಲೆ, ವಾಸ್ತು ಮತ್ತು ಇತಿಹಾಸದಲ್ಲಿ ಆಸಕ್ತ ಪ್ರವಾಸಿಗರು ಈ ಕೊಟೆ ಮತ್ತು ಅದರ ಸುತ್ತಲಿನ ಸ್ಥಳಗಳನ್ನು ನೋಡಲೇಬೇಕಾಗಿದೆ. ಅರ್ಧ ದಿನದಲ್ಲಿ ಈ ಎಲ್ಲಾ ಆಕರ್ಷಣೆಗಳನ್ನು ನೋಡಬಹುದಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat