Search
  • Follow NativePlanet
Share
ಮುಖಪುಟ » ಸ್ಥಳಗಳು » ತಂಜಾವೂರು » ಆಕರ್ಷಣೆಗಳು » ಸರಸ್ವತಿ ಮಹಲ್ ವಾಚನಾಲಯ

ಸರಸ್ವತಿ ಮಹಲ್ ವಾಚನಾಲಯ, ತಂಜಾವೂರು

1

ತಂಜಾವೂರಿನ ಸರಸ್ವತಿ ಮಹಲ್ ವಾಚನಾಲಯ ಏಷ್ಯಾದಲ್ಲೇ ಅತೀ ದೊಡ್ಡ ವಾಚನಾಲಯ ಎನಿಸಿಕೊಂಡಿದ್ದು, ಇಲ್ಲಿ ಎಣೆಯಿಲ್ಲದಷ್ಟು ಹಸ್ತಪ್ರತಿಗಳ ಸಂಗ್ರಹವಿದೆ. ಈ ಹಸ್ತಪ್ರತಿಗಳು ಕಾಗದ ಮತ್ತು ತಾಳೆಗರಿ ಗಳ ಮೇಲೆ ಬರೆದಿದ್ದು, ತಮಿಳು, ಮರಾಠಿ, ತೆಲುಗು ಮತ್ತು ಇಂಗ್ಲೀಷ್ ಭಾಷೆಗಳಲ್ಲಿವೆ.

1535 ರಿಂದ 1675 ರ ವರೆಗೆ ರಾಜ್ಯವಾಳುತ್ತಿದ್ದ ನಾಯಕ್ ರಾಜವಂಶಸ್ಥರು ಸ್ಥಾಪಿಸಿದ್ದ ರಾಜವೈಭವದ ವಾಚನಾಲಯವಿದು. ನಂತರ ಅಧಿಕಾರಕ್ಕೆ ಬಂದ  ಮರಾಠ ದೊರೆಗಳ ರಾಜನಾಗಿದ್ದ ಸೇರ್ಫಾಜಿ- 2 (1798-1832) ರ ಆಳ್ವಿಕೆಯಲ್ಲಿ ವಾಚನಾಲಯವು ಊರ್ಜಿತವಾಯಿತು. 1918 ರಿಂದ ಈ ವಾಚನಾಲಯವು ತಮಿಳುನಾಡು ಸರಕಾರದ ಸರಹದ್ದಿನಲ್ಲಿದೆ.

ಈ ವಾಚನಾಲಯ ಸಾರ್ವಜನಿಕರಿಗೆ ತೆರೆದಿದ್ದು, ಇದರ ಕಂಪ್ಯೂಟರೀಕರಣ ಕಾರ್ಯವು 1998 ರಿಂದ ಶುರುವಾಗಿದೆ.ಅಪೂರ್ವ ಕೃತಿಗಳಾದ 1807 ರಲ್ಲಿ ಪ್ರಕಟಿತ ಮದ್ರಾಸ್  ಪಂಚಾಗ ಮತ್ತು 1791 ರಲ್ಲಿ ಅಮ್ಸ್ಟೆರ್ಡಾಮ್ ನಲ್ಲಿ ಪ್ರಕಟವಾದ ಚಿತ್ರಗಳುಳ್ಳ ಬೈಬಲ್ ಈ ವಾಚನಾಲಯದಲ್ಲಿವೆ.

ವಾಚಾನಾಲಯದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಲ್ಲಿ ಒಂದು ವಸ್ತುಸಂಗ್ರಹಾಲಯವನ್ನು ತೆರೆಯಲಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu