Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಜೈವಿಲಾಸ್‌ ಪ್ಯಾಲೇಸ್

ಜೈವಿಲಾಸ್‌ ಪ್ಯಾಲೇಸ್, ಠಾಣೆ

1

ಜೈವಿಲಾಸ್‌ ಪ್ಯಾಲೇಸ್‌ ಇರುವುದು ಜವಾಹರದಲ್ಲಿ. ಬುಡಕಟ್ಟು ಜನಾಂಗದ ಅರಸ ವಂಶಸ್ಥರಾದ ಮುಂಕೆ ಕುಟುಂಬದವರ ನೆಲೆಯಾಗಿದೆ. ಅಲ್ಲದೆ, ಇದನ್ನು ಜವಾಹರದಲ್ಲಿ ನಿರ್ಮಿಸಿದ್ದು ಆದಿವಾಸಿ ಜನಾಂಗದ ಅರಸು ಯಶವನ್‌ರಾವ್‌ ಮುಖನೆ ಅವರು. ಅಲ್ಲದೆ, ಇಲ್ಲಿ ರಾಜ್‌ ಬರಿ ಅವರ ಹೆಸರೂ ಉಲ್ಲೇಖವಾಗಿದೆ.

ಈ ಕಟ್ಟಡವು ಅಪರೂಪದ ವಾಸ್ತುಶಿಲ್ಪ ಶೈಲಿ ಹಾಗೂ ಪ್ರಾಚೀನತೆಯನ್ನು ಹೊಂದಿದೆ. ಈ ಪ್ರದೇಶವು ದಟ್ಟ ಅರಣ್ಯಗಳಿಂದ ಆವೃತ್ತವಾಗಿದೆ. ಸುತ್ತಲಿನ ಸಂಪೂರ್ಣ ಪರಿಸರವು ಕಲ್ಲಿನ ಹಾಸುಗಳಿಂದ ತುಂಬಿದೆ. ಇಲ್ಲಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಿಂತರೆ ಆಗುವ ಆನಂದಕ್ಕೆ ಪಾರವಿಲ್ಲ. ಉಸಿರು ನಿಲ್ಲುವಷ್ಟು ಆಕರ್ಷಕ ತಾಣ ಇಲ್ಲಿ ಕಾಣಸಿಗುತ್ತದೆ. ಸುತ್ತಲಿನ ವಾತಾವರಣ ಅತ್ಯುತ್ತಮ ಸ್ಥಳ ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ.

ಈ ಪ್ಯಾಲೇಸ್‌ 80 ಕೋಣೆಗಳನ್ನು ಒಳಗೊಂಡಿದೆ. ಆಕರ್ಷಕವಾದ ನಿರ್ಮಾಣ ಹೊಂದಿರುವ ಈ ಕಟ್ಟಡ, ಅತ್ಯಾಕರ್ಷಕ ಕೆತ್ತನೆ ಒಳಗೊಂಡ ಮರದ ಸಾಧನಗಳನ್ನು ಒಳಗೊಂಡಿದೆ. ಅದೂ ಅಂದಿನ ಕಾಲದ ವಸ್ತುಗಳು. ಅತ್ಯಾಕರ್ಷಕ ವರಾಂಡವನ್ನು ಈ ಕಟ್ಟಡ ಹೊಂದಿದ್ದು, ಅತ್ಯುತ್ತಮ ವಿನ್ಯಾಸದಿಂದ ಎಂತವರನ್ನೂ ತಕ್ಷಣಕ್ಕೆ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಈ ಪ್ಯಾಲೇಸ್‌ ಇಂದು ಅಪಾರ ಪ್ರಮಾಣದ ಗೋಡಂಬಿ ಬೆಳೆಯುವ ತೋಟವನ್ನು ಒಳಗೊಂಡಿದೆ. ಈ ಅತ್ಯಾಕರ್ಷಕ ಪ್ಯಾಲೇಸ್‌ ಠಾಣೆಯಿಂದ ಕೇವಲ 80 ಕಿ.ಮೀ. ದೂರದಲ್ಲಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City