Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ಆಕರ್ಷಣೆಗಳು » ರುದ್ರಪಾದ

ರುದ್ರಪಾದ, ತೇಜ್‍ಪುರ್

1

ರುದ್ರಪಾದ ದೇವಾಲಯವು ಬ್ರಹ್ಮ ಪುತ್ರ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶಿವನ ದೇವಾಲಯವಾಗಿದ್ದು, ಇಲ್ಲಿಗೆ ಶಿವನು ಆಗಮಿಸಿದ್ದನ್ನು ಸಾರುವ ಶಿವನ ಎಡಗಾಲಿನ ಹೆಜ್ಜೆ ಗುರುತು ಇಂದಿಗು ಈ ದೇವಾಲಯದ ಆವರಣದಲ್ಲಿದೆ. ಇಲ್ಲಿನ ಹೆಸರೇ ಸೂಚಿಸುವಂತೆ ’ರುದ್ರ’ ಎಂದರೆ ಶಿವ ಮತ್ತು ’ ಪಾದ’ ಎಂದರೆ ಹೆಜ್ಜೆ ಗುರುತು ಎಂಬ ಆರ್ಥದಲ್ಲಿ ಈ ರುದ್ರಪಾದ ಎಂಬ ಹೆಸರು ಬಂದಿತು.

ನಂಬಿಕೆಗಳ ಪ್ರಕಾರ ಬಾಣಾಸುರನಿಗೆ ಶಿವನು ತನ್ನ ನಿಜಸ್ವರೂಪವನ್ನು ಇದೇ ಸ್ಥಳದಲ್ಲಿ ತೋರಿಸಿದನು ಎಂದು ಹೇಳಲಾಗುತ್ತದೆ. ಪ್ರಾಚ್ಯ ವಸ್ತು ಸಂಶೋಧಕರ ಪ್ರಕಾರ ಈ ದೇವಾಲಯವನ್ನು 1730ರಲ್ಲಿ ಶಿವ ಸಿಂಗ್ ಎಂಬಾತನು ಈ ದೇವಾಲಯವನ್ನು ನಿರ್ಮಿಸಿದನು. ಇಲ್ಲಿನ ಹೆಜ್ಜೆಗುರುತನ್ನು ಕಲ್ಲಿನ ಫಲಕದ ಮೇಲೆ ಹಚ್ಚು ಹಾಕಿಸಿ, ಸುರಕ್ಷಿತವಾಗಿ ಗುಡಿಯ ಒಳಗೆ ಇರಿಸಲಾಗಿದೆ.

ಮಹಾಶಿವರಾತ್ರಿ ಹಬ್ಬವನ್ನು ಇಲ್ಲಿ ಅತ್ಯಂತ ಶ್ರದ್ಧಾ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ. ಜೊತೆಗೆ ಬ್ರಹ್ಮ ಪುತ್ರ ನದಿಯ ದಂಡೆಯಲ್ಲಿ ನೆಲೆಗೊಂಡಿರುವ ಈ ದೇವಾಲಯದಿಂದ ತೇಜ್‍ಪುರ್ ನಗರದ ಸುಂದರ ನೋಟ ಸಹ ಕಾಣ ಸಿಗುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri