Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ಆಕರ್ಷಣೆಗಳು » ನಾಗ್‍ಶಂಕರ್ ದೇವಾಲಯ

ನಾಗ್‍ಶಂಕರ್ ದೇವಾಲಯ, ತೇಜ್‍ಪುರ್

1

ತೇಜ್‍ಪುರ್ ನಗರಕ್ಕೆ ಸಮೀಪದಲ್ಲಿ ನೆಲೆಗೊಂಡಿರುವ ಜಮುಗುರಿಯಲ್ಲಿರುವ ನಾಗ್ ಶಂಕರ್ ದೇವಾಲಯವು 4ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ದೇವಾಲಯವಾಗಿದೆ. ಇದನ್ನು ನಗಾಖದ ರಾಜ ನರಶಂಕರ್ ನಿರ್ಮಿಸಿದನು. 15 ( 1480ರಲ್ಲಿ) ನೇ ಶತಮಾನದಲ್ಲಿ ಅಹೊಮ್ ರಾಜ ಸು-ಸೆನ್-ಫಾ ಇದನ್ನು ರಿಪೇರಿ ಮಾಡಿದನು.

ಈ ದೇವಾಲಯದ ಸಂಕೀರ್ಣಕ್ಕೆ ಹೊಂದಿಕೊಂಡಂತೆ ಒಂದು ದೊಡ್ಡ ಕೊಳವಿದೆ. ಈ ಕೊಳದಲ್ಲಿ ಹಲವಾರು ಮೃದು- ಚಿಪ್ಪಿನ ಆಮೆಗಳು ನೆಲೆಗೊಂಡಿವೆ. ಜೊತೆಗೆ ಹಲವಾರು ಮೀನುಗಳು ಸಹ ಇದರಲ್ಲಿ ವಾಸಿಸುತ್ತಿವೆ. ಈ ದೇವಾಲಯ ಮತ್ತು ಅದರ ಸುತ್ತ - ಮುತ್ತ ಇರುವ ಪ್ರದೇಶಗಳಲ್ಲಿ ನವಿಲುಗಳು, ಜಿಂಕೆಗಳು ಮತ್ತು ಹೆಬ್ಬಾವುಗಳು ಕಂಡು ಬರುತ್ತವೆ. ನಾಗ್ ಶಂಕರ್ ದೇವಾಲಯದಲ್ಲಿ ನವಿಲುಗಳು ಪ್ರಧಾನ ಆಕರ್ಷಣೆಯಾಗಿವೆ.

ಜಮುಗುರಿಯು ತೇಜ್‍ಪುರ್ ನಗರದಿಂದ 47 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಸೊನಿಟ್‍ಪುರ್ ಜಿಲ್ಲೆಯಲ್ಲಿರುವ ಈ ಸಣ್ಣ ಪಟ್ಟಣಕ್ಕೆ ಪ್ರವಾಸಿ ವಾಹನಗಳನ್ನು ಬುಕ್ ಮಾಡಿಕೊಂಡು ತಲುಪಬಹುದು. ಪ್ರವಾಸಿಗರು ಜಮುಗುರಿಹತ್‍ಗೆ ತಲುಪಲು ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಹೋಗಬೇಕಾಗುತ್ತದೆ ( ಈ ದೇವಾಲಯವು ಇಲ್ಲಿಯೇ ನೆಲೆಗೊಂಡಿರುವುದು).

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed