Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಜ್‍ಪುರ್ » ಆಕರ್ಷಣೆಗಳು » ಡ ಪರ್ಬಟಿಯ

ಡ ಪರ್ಬಟಿಯ, ತೇಜ್‍ಪುರ್

1

ಡ ಪರ್ಬಟಿಯವು 6ನೇ ಶತಮಾನದ ಶಿವನ ದೇವಾಲಯವಾಗಿದ್ದು, ಭಾರತೀಯ ಸರ್ವೇಕ್ಷಣಾ ವಿಭಾಗದವರಿಂದ ಸಂರಕ್ಷಿಸಲ್ಪಟ್ಟಿದೆ. ತನ್ನ ಪ್ರಾಚೀನತೆ ಮತ್ತು ಪರಂಪರೆಯಿಂದಾಗಿ ಈ ಸ್ಥಳಕ್ಕೆ ತನ್ನದೇ ಆದ ಮಹತ್ವ ಬಂದಿದೆ. ಅಸ್ಸಾಂನ ಪ್ರಾಚೀನ ಶಿಲ್ಪಗಳಲ್ಲಿ ಒಂದಾಗಿರುವ ಇದು, ಇಡೀ ರಾಜ್ಯದಲ್ಲಿಯೇ ಉನ್ನತವಾದ ಆದರಕ್ಕೆ ಪಾತ್ರವಾಗಿದೆ. ಈ ದೇವಾಲಯದ ಬಹುತೇಕ ಭಾಗವು 1897ರಲ್ಲಿ ಸಂಭವಿಸಿದ ಭೂಕಂಪದಲ್ಲಿ ನಾಶವಾಯಿತು.

ಇಲ್ಲಿನ ಹಲವಾರು ಭಿತ್ತಿ ಕೆತ್ತನೆಗಳು ಗುಪ್ತರ ಅವಧಿಯ ಕೆತ್ತನೆಗಳನ್ನು ಹೋಲುತ್ತವೆ. ಈ ದೇವಾಲಯದ ದ್ವಾರದಲ್ಲಿ ಗಂಗಾ- ಯಮುನಾರ ಚಿತ್ರಗಳನ್ನು ಕೆತ್ತಲಾಗಿದೆ. ಇವು ಹೆಚ್ಚುವರಿಯಾಗಿ ಕೆಲವು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಎಲೆಗಳಿಂದ ಅಲಂಕೃತಗೊಂಡಿದೆ ಮತ್ತು ಇವುಗಳ ಕೈಯಲ್ಲಿ ಮಾಲೆಗಳನ್ನು ಸಹ ಕೆತ್ತಲಾಗಿದೆ. ಕಲ್ಲಿನ ಕುಳಿಯ ಮುಂಭಾಗದಲ್ಲಿರುವ ಹೊಸಿಲು ಶಿವಲಿಂಗವನ್ನು ಹಿಡಿದುಕೊಂಡಿದೆ.

ಡ ಪರ್ಬಟಿಯಗೆ ನೀಡುವ ಭೇಟಿಯು ಪ್ರವಾಸಿಗರಿಗೆ ಆ ಕಾಲದ ಶಿಲ್ಪಕಲೆಯ ಜೀವಂತ ಉದಾಹರಣೆಯನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat