ಇದು ಟಿಪ್ಪುವಿನ ಶೌರ್ಯದ ಕೋಟೆ
ಹುಡುಕಿ
 
ಹುಡುಕಿ
 

ತವಾಂಗ್ ಹವಾಮಾನ

ತವಾಂಗ್, ವರ್ಷದ ಹೆಚ್ಚಿನ ಕಾಲ  ಮಧ್ಯಮ ಹವಾಗುಣವನ್ನು ಅನುಭವಿಸುತ್ತದೆ . ಮಾರ್ಚ್ ದಿಂದ ಅಕ್ಟೋಬರ್ ವರೆಗಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಗಳು ಹಿತಕರವಾಗಿರುತ್ತವೆ.ಆದ್ದರಿಂದ ಈ ಕಾಲವನ್ನು ತವಾಂಗ್ ಭೇಟಿಗೆ ಅತ್ಯುತ್ತಮ ಸಮಯ ಎಂದು ಪರಿಗಣಿಸಬಹುದು.

ನೇರ ಹವಾಮಾನ ಮುನ್ಸೂಚನೆ
Tawang, India 8 ℃ Patchy rain possible
ಗಾಳಿ: 8 from the WSW ತೇವಾಂಶ: 51% ಒತ್ತಡ: 1015 mb ಮೋಡ ಮುಸುಕು: 24%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Saturday 25 Mar 13 ℃56 ℉ -2 ℃ 29 ℉
Sunday 26 Mar 14 ℃57 ℉ -1 ℃ 31 ℉
Monday 27 Mar 14 ℃56 ℉ -2 ℃ 29 ℉
Tuesday 28 Mar 15 ℃58 ℉ 1 ℃ 33 ℉
Wednesday 29 Mar 16 ℃60 ℉ 2 ℃ 35 ℉
ಬೇಸಿಗೆಗಾಲ

ಮಾರ್ಚ್- ಜೂನ್ ವರೆಗಿನ ಬೇಸಿಗೆಯು ಸೌಮ್ಯವಾಗಿದ್ದು, ಈ ಸಮಯದಲ್ಲಿ ಗರಿಷ್ಠ ತಾಪಮಾನವು 22 ಡಿಗ್ರಿ ಆಗಿರುತ್ತದೆ . ವರ್ಷದ ಅತ್ಯಂತ ಬಿಸಿ  ತಿಂಗಳು ಸಾಮಾನ್ಯವಾಗಿ ಜೂನ್ ಆಗಿರುತ್ತದೆ.

ಮಳೆಗಾಲ

ಜುಲೈನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲವು ಅತಿ ಹೆಚ್ಚು ಮಳೆ ಸುರಿಸುತ್ತದೆ ಮತ್ತು ಹವಾಮಾನ ತೇವಾಂಶದಿಂದ ಕೂಡಿರುತ್ತದೆ.

ಚಳಿಗಾಲ

ಚಳಿಗಾಲದ ನವೆಂಬರ್ ನಿಂದ ಫೆಬ್ರುವರಿ. ಈ ತಿಂಗಳಲ್ಲಿ ತವಾಂಗ್ ಕಠಿಣ ಹವಾಮಾನ ಎದುರಿಸುತ್ತದೆ . ತಾಪಮಾನವು ಘನೀಕರಣ ಬಿಂದುವಿಗಿಂತಲೂ ಕಡಿಮೆಯಾಗಬಹುದು. ಈ ಸಮಯದಲ್ಲಿ  ಕನಿಷ್ಠ ತಾಪಮಾನ  -13 ಡಿಗ್ರಿ ಸೆಲ್ಷಿಯಸ್ ಮತ್ತು ಗರಿಷ್ಠ  ಸುಮಾರು 10 ಡಿಗ್ರಿ  ಸೆಲ್ಷಿಯಸ್. ಜನವರಿ ವರ್ಷದ ಅತ್ಯಂತ ತಂಪಾದ ತಿಂಗಳು.