Search
  • Follow NativePlanet
Share
ಮುಖಪುಟ » ಸ್ಥಳಗಳು » ತವಾಂಗ್ » ಆಕರ್ಷಣೆಗಳು » ಅರ್ಜೆಲ್ಲಿಂಗ್ ಆಶ್ರಮ

ಅರ್ಜೆಲ್ಲಿಂಗ್ ಆಶ್ರಮ, ತವಾಂಗ್

1

ಅರ್ಜೆಲ್ಲಿಂಗ್ ಆಶ್ರಮವು ತವಾಂಗ್ ದಿಂದ ಕೇವಲ 3 ಕಿಮೀ ದೂರದಲ್ಲಿದೆ.ಇದು 14 ನೇ ಶತಮಾನದಲ್ಲಿ ಅಸ್ಥಿತ್ವಕ್ಕೆ ಬಂದಿದ್ದೆಂದು  ನಂಬಲಾಗಿದೆ. ತವಾಂಗ್ ದ ಅತ್ಯಂತ ಹಳೆಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಇದನ್ನು ಗುರು ಅರ್ಗೆನ್ ಸಾಂಗ್ಪೊ ಅವರು ನಿರ್ಮಿಸಿದರು. ಈ ಆಶ್ರಮವು ಸಾಂಗ್ಪೊ ಅವರು ನಿರ್ಮಿಸಿದ ಮೊದಲ ಮೂರು ಮಂದಿರಗಳಲ್ಲೊಂ ದೆಂದು ಪರಿಗಣಿಸಲಾಗಿದೆ .

ಅರ್ಜೆಲ್ಲಿಂಗ್ ಆಶ್ರಮವು  ಧರ್ಮಗುರು 6 ನೇ ದಲೈ ಲಾಮ ತ್ಸಂಗ್ಯಂಗ್ ಗ್ಯಂತ್ಸೊ ಅವರು 1683 ರಲ್ಲಿ ಜನಿಸಿದ ಸ್ಥಳವೆನ್ನಲಾಗುತ್ತದೆ. ಲಾಮ ತ್ಸಂಗ್ಯಂಗ್ ಗ್ಯಂತ್ಸೊ ಅವರು ಲಾಮಾ ತಾಶಿ ಟೆನ್ಜಿನ್ ಅವರ ಮಗ ಮತ್ತು ತೆರ್ತೊನ್ ಪೆರ್ಮಲಿಂಗ್ಪ ವಂಶಸ್ಥರು .

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat