Search
  • Follow NativePlanet
Share
ಮುಖಪುಟ » ಸ್ಥಳಗಳು » ತಮೆಂಗ್ಲಾಂಗ್ » ಆಕರ್ಷಣೆಗಳು » ತೇಲುವಾನ್(ತರನ್) ಗುಹೆ

ತೇಲುವಾನ್(ತರನ್) ಗುಹೆ, ತಮೆಂಗ್ಲಾಂಗ್

1

ತಮೆಂಗ್ಲಾಂಗಿನ ಮುಖ್ಯ ಕಛೇರಿಯಿಂದ 27 ಕಿ.ಮೀ. ದೂರ ತೇಲುವಾನ್ ಗುಹೆ ಇದೆ. ಈ ಗುಹೆಯು 655.6 ಮೀಟರ್ಸ್ ಉದ್ದವಿದೆ.  ಗುಹೆಗೆ 5 ನಿರ್ಗಮನ ದ್ವಾರ ಮತ್ತು 34 ಜಂಟಿ(ಸಂಗಮ) ಗಳಿವೆ. ಗುಹೆ ಮೇಲೆ ಉತ್ಖನನ ಉತ್ತರ ವಿಯೆಟ್ನಾಂನ ಹೊಬಿನಿಯನ್ ಸಂಸ್ಕೃತಿಯ ಸಾಕ್ಷ್ಯಾಧಾರಗಳು ಕಂಡುಬಂದಿವೆ ಮತ್ತು ಅವು ಯುಗಾಂತರದಿಂದ ಇವೆ ಎಂದು ಕಂಡುಬಂದಿದೆ.

ಗುಹೆಗಳಲ್ಲಿನ ಒಳಭಾಗವನ್ನು ಅನ್ವೇಷಿಸಲು ಬಯಸುವವರಿಗೆ, ಇಡೀ 655.6 ಮೀಟರ್ ಉದ್ದದ ಗುಹೆಯ ನಕ್ಷೆಯನ್ನು ಗುಹೆಯ ಪ್ರವೇಶದ್ವಾರದಲ್ಲಿ  ಚಿತ್ರಿಸಿದ್ದಾರೆ.  ಈ ನಕ್ಷೆಯು ಗುಹೆಯೊಳಗಿನ ಪ್ರತಿಯೊಂದು ಮೂಲೆ ಮತ್ತು ತಿರುವುಗಳನ್ನು ಕಂದುಹಿಡಿಯಲು ಸಹಾಯಮಾಡುತ್ತದೆ ಮತ್ತು ಓಣಿದಾರಿಗಳನ್ನು ಗುರುತಿಸಲು ಅನುಕೂಲಮಾಡಿಕೊಡುತ್ತದೆ. ನಕ್ಷೆಯನ್ನು ದ್ವಾರದಲ್ಲಿರುವ ಕಲ್ಲಿನ ಮೇಲೆ ಕೊರೆದು ಬಣ್ಣಹಚ್ಚಿದ್ದಾರೆ.

ತೇಲುವಾನ್ ಗುಹೆಯು ಸಾಹಸಿಗರಿಗೆ ಒಂದು ಕುತೂಹಲಕರ ತಾಣವಾಗಿದೆ. ನೀವು ನಿಮ್ಮ ಜೀವಮಾನದಲ್ಲಿ ಈ ಒಂದು ಅನುಭವ ನೀಡುವ ತಾಣವನ್ನು ಖಂಡಿತವಾಗಿ ಒಂದುಸಲ ಮಣಿಪುರಕ್ಕೆ ಭೇಟಿನೀಡಿದಾಗ ನಿಮ್ಮ ಪ್ರವಾಸಸ್ಥಳದ ಪಟ್ಟಿಯಲ್ಲಿ ತೇಲುವಾನ್ ಗುಹೆಯನ್ನು ಸೇರಿಸಲು ಮರೆಯಬೇಡಿ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat