Search
  • Follow NativePlanet
Share
ಮುಖಪುಟ » ಸ್ಥಳಗಳು » ತಾಬೊ » ಆಕರ್ಷಣೆಗಳು » ಎನ್‌ಲೈಂಟೆನ್ಡ್‌ ದೇವರು

ಎನ್‌ಲೈಂಟೆನ್ಡ್‌ ದೇವರು, ತಾಬೊ

1

ಇಲ್ಲಿರುವ ಹೊಳೆಯುವ ದೇಗುಲ (ಎನ್‌ಲೈಟನ್ಡ್‌ ಗಾಡ್‌)ವು ವಿಶೇಷ ಪ್ರಾಧಾನ್ಯತೆಯನ್ನು ಹೊಂದಿದೆ. ಅಲ್ಲದೆ ಇದನ್ನು ತುಂಗ್‌-ಲಾ-ಖಂಗ್‌ ಅಂತಲೂ ಕರೆಯಲಾಗುತ್ತದೆ. ಇದು ಒಂದು ಸಮ್ಮೇಳನ ಸಭಾಂಗಣ, ಗರ್ಭಗುಡಿ, ಪ್ರವೇಶದ್ವಾರ ಹೊಂದಿದೆ. ತಾಬೊ ಆಶ್ರಮದ ಸಾಕಷ್ಟು ಪ್ರಮುಖ ದೇಗುಲಗಳಲ್ಲಿ ಇದೂ ಒಂದು. ದೇಗುಲದಲ್ಲಿ ನಾಲ್ಕು ಪ್ರತ್ಯೇಕ ವೈರೋಂಕನ ವಿಗ್ರಹಗಳು ಗಮನ ಸೆಳೆಯುತ್ತದೆ. ಈತನ ವಿಗ್ರಹವನ್ನು ಸಭಾಂಗಣದಲ್ಲಿ ಕೂರಿಸಲಾಗಿದ್ದು, ವೈರೋಂಕನು ಆದಿ ಬುದ್ಧನ ಐವರು ಧಾರ್ಮಿಕ ಶಕ್ತಿಯುಳ್ಳ ಮಕ್ಕಳಲ್ಲಿ ಒಬ್ಬ. ಈ ಮೂರ್ತಿಯು ಎರಡು ಮೀಟರ್‌ ಉದ್ದವಾಗಿದ್ದು, ಧರ್ಮಚಕ್ರವನ್ನು ತಿರುಗಿಸುತ್ತಿರುವ ಹಾಗಿದೆ. ಸಾಮಾನ್ಯವಾಗಿ ವಜ್ರಧಾತು ಮಂಡಲ ಎಂದು ಕರೆಯಲಾಗುವ ಮಾನವ ಸಹಜ ಗಾತ್ರದ ಗಾರೆ ಚಿತ್ರಗಳು ಇಲ್ಲಿದ್ದು, ಅವುಗಳು ಜ್ವಾಲೆ ಅಥವಾ ಬೆಂಕಿ ಕಕ್ಕುತ್ತಿರುವ ರೀತಿಯಲ್ಲಿ ಗೋಡೆಗಳ ಮೇಲೆ ಅಲಂಕೃತಗೊಂಡಿವೆ.

ಐದು ಭೋದಿಸತ್ವಗಳನ್ನೂ ಇಲ್ಲಿ ಕಾಣಬಹುದಾಗಿದೆ. ಇವು ದೇಗುಲದ ಆವರಣದಲ್ಲೇ ಕುಳಿತಂತೆ ಸ್ಥಾಪಿತವಾಗಿವೆ. ಇವೆಲ್ಲವೂ ಸಮ್ಮೇಳನ ಸಭಾಂಗಣದ ಹಿಂಭಾಗದಲ್ಲಿ ಸ್ಥಾಪಿತವಾಗಿವೆ. ದೇಗುಲದ ಗೋಡೆ ಆಕರ್ಷಕ ಚಿತ್ರಕಲೆಯಿಂದ ಅಲಂಕೃತವಾಗಿವೆ. ಈ ಚಿತ್ರಗಳು ಬುದ್ಧನ ಜೀವನವನ್ನು ವರ್ಣಿಸುತ್ತವೆ. ಈ ಚಿತ್ರವನ್ನು ಬಿಡಿಸಲು ಕಾಶ್ಮಿರದಿಂದ ಕಲಾವಿನನ್ನು ಕರೆಸಲಾಗಿತ್ತು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City