Search
  • Follow NativePlanet
Share
ಮುಖಪುಟ » ಸ್ಥಳಗಳು » ಸೂರತ್ » ತಲುಪುವ ಬಗೆ

ತಲುಪುವ ಬಗೆ

ಸೂರತ್ ಭಾರತದಲ್ಲೇ ಅತಿ ಹೆಚ್ಚು ಫ್ಲೈಓವರ್ಗಳನ್ನು ಹೊಂದಿರುವ ನಗರ. ಈ ನಗರವು NH6, NH8, NH228, ಸೂರತ್ ಅಹಮದಬಾದ್ ಹೆದ್ದಾರಿ, ಉಧಾನ-ಮುಂಬೈ ಹೆದ್ದಾರಿಗಳೊಂದಿಗೆ ಸಂಪರ್ಕ ಹೊಂದಿದೆ. ಈ ನಗರವು ಆಧುನಿಕ ಮತ್ತು ಅನುಕೂಲಕರ CNG ಇಂಧನ ಬಳಸುವ SMSS ಸೌಲಭ್ಯ ಹೊಂದಿರುವ ಬಸ್ ಸೇವೆಯ ಸೌಲಭ್ಯ ಹೊಂದಿದೆ.