ಬಹುಶಃ ತಮಿಳುನಾಡು ರಾಜ್ಯದಲ್ಲೇ ಸತುರಗಿರಿ ಬೆಟ್ಟ ಅತುತ್ತಮ ಪ್ರವಾಸಿ ಕೇಂದ್ರವಾಗಿದೆ.ಶ್ರೀವಿಲ್ಲಿಪುತೂರ್ ನಿಂದ 10 ಕಿ ಮೀ ದೂರದಲ್ಲಿದೆ.ಈ ಜಾಗವು ಪ್ರಾಥಮಿಕವಾಗಿ ಒಂದು ಪಂಚಾಯಿತಿ ಸ್ಥಳವಾಗಿತ್ತು ಮತ್ತು ಈ ಜಾಗದಲ್ಲಿ 4 ವೇದಗಳು ಸೇರಿದವು ಆಗ ಈ ಬೆಟ್ಟ ರೂಪುಗೊಂಡಿತು ಅಂದು ಸ್ಥಳೀಯರು ನಂಬಿದ್ದಾರೆ ಎಂದು ಬೇರೆಬೇರೆ ರೀತಿಯಲ್ಲಿ ಹೆಸರಿಸಲಾಗಿದೆ .ಸತುಗಿರಿ ಬೆಟ್ಟ ಬಗವಾನ್ ವಿಷ್ಣುವಿನ ವಾಸಸ್ಥಾನವಾಗಿದೆ.ಇಲ್ಲಿ ದೇವರ ವಿಗ್ರಹ ಭಾಗಿಕೊಂಡಿದೆ.ಪ್ರತಿಯೊಬ್ಬರಿಗೆ ಬೆಟ್ಟವನ್ನು ಏರಲು 4 -5 ಗಂಟೆ ಬೇಕಾಗುತ್ತದೆ.ಪ್ರತಿದಿನ ಯಾತ್ರಾರ್ತಿಗಳಿಗೆ ಅನ್ನದಾನ ವ್ಯವಸ್ಥೆ ಇದೆ.ಸತುಗಿರಿ ಬೆಟ್ಟದಲ್ಲಿ ತನಿಪರೈ ಎಂಬ ಸ್ಥಳವಿದೆ.ತನಿಪರೈ ಎಂಬಲ್ಲಿ ಮಹಾಕಾಳಿ ದೇವಸ್ಥಾನವೂ ಇದೆ ಮತ್ತು ಅಲ್ಲಿ ಯಜ್ಞಗಳನ್ನು ಕೈಗೊಳ್ಳಲಾಗುತ್ತದೆ. ಬೆಟ್ಟದ ತುದಿಯಲ್ಲಿ ಮೊಬೈಲ್ ಫೋನ್ ಸಂಪರ್ಕ ಸಾಧ್ಯವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.