Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀವಿಲ್ಲಿಪುತೂರ್ » ಆಕರ್ಷಣೆಗಳು » ಪೆನ್ನಿಂಗ್ಟನ್ ಸಾರ್ವಜನಿಕ ಗ್ರಂಥಾಲಯ

ಪೆನ್ನಿಂಗ್ಟನ್ ಸಾರ್ವಜನಿಕ ಗ್ರಂಥಾಲಯ, ಶ್ರೀವಿಲ್ಲಿಪುತೂರ್

1

ಕೆಲವೇ ಸ್ಥಳಗಳು ಶ್ರೀವಿಲ್ಲಿಪುತೂರ್ ನಲ್ಲಿ ಪೆನ್ನಿಂಗ್ಟನ್ ಸಾರ್ವಜನಿಕ ಗ್ರಂಥಾಲಯದಂತೆ ಹೆಸರುವಾಸಿಯಾಗಿರುವ ಸ್ಥಳಗಳು.ಇದು ನಗರದಲ್ಲಿಯೇ ಹಳೆಯ ಗ್ರಂಥಾಲಯಗಳಲ್ಲಿ ಒಂದು ಎನ್ನಲಾಗಿದೆ ಮತ್ತು ಶ್ರೀವಿಲ್ಲಿಪುತೂರ್ ನ ಜನರನ್ನು ವಿದ್ಯಾವಂತರಾಗಿಸುವಲ್ಲಿ ಪ್ರಮುಖ ಪಾತ್ರ ಹೊಂದಿದೆ.ಇಲ್ಲಿರುವ ಅಧಿಕ ಸಂಖ್ಯೆಯ ಪುಸ್ತಕಗಳು ಮತ್ತು ಗೆಜೆಟ್ ಗಳು ಜನರಿಗೆ ಸಹಾಯಕವಾಗಿವೆ.1952 ರ ಸರ್ಕಾರಿ ಕಡತಗಳನ್ನು ಹುಡುಕಲು ಸಾಕಷ್ಟು ಜನರು ಇಲ್ಲಿಗೆ ಆಗಮಿಸುತ್ತಾರೆ.ಇದು ಈ ಗ್ರಂಥಾಲಯದ ಮಹತ್ತರ ಸಾಧನೆಯೇ ಸರಿ.ಇಲ್ಲಿನ ಜನರಿಗೆ ಸಂಪೂರ್ಣ ವಿಧ್ಯಾಭ್ಯಾಸ ದೊರೆಯಲು ಬೇಕಾದ ಎಲ್ಲ ವಾತಾವರಣವನ್ನು ಸದಾಕಾಲ ಗ್ರಂಥಾಲಯದ ನಿರ್ವಾಹಕರು ಒದಗಿಸಿಕೊಡುತ್ತಾರೆ .1875 ರಲ್ಲಿ ಪ್ರಾರಂಭವಾದ ಈ ಗ್ರಂಥಾಲಯವು ಖಾಸಗಿ ಗ್ರಂಥಾಲಯವಾಗಿದೆ.ಶ್ರೀವಿಲ್ಲಿಪುತೂರ್ ನ ಜನರಿಗೆ ಹಲವಾರು ವರ್ಷಗಳಿಂದ ಈ ಗ್ರಂಥಾಲಯ ಸಹಾಯಕವಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City