Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀವಿಲ್ಲಿಪುತೂರ್ » ಆಕರ್ಷಣೆಗಳು » ಕಟ್ಟಲಗಾರ ದೇವಾಲಯ

ಕಟ್ಟಲಗಾರ ದೇವಾಲಯ, ಶ್ರೀವಿಲ್ಲಿಪುತೂರ್

1

ಶ್ರೀವಿಲ್ಲಿಪೂತುರ್ ನಿಂದ 17 ಕಿ ಮೀ ದೂರದಲ್ಲಿ ಈ ದೇವಾಲಯವಿದೆ . ಕಟ್ಟಲಗಾರ ದೇವಾಲಯ ಬೆಟ್ಟದ ಮೇಲಿರುವ ಒಂದು ಸುಂದರ ದೇವಾಲಯ . ಬೆಟ್ಟದ ತುದಿಯಲ್ಲಿರುವ ಈ ದೇವಾಲಯ ಶೋಭಾಯಮಾನವಾಗಿ ಕಾಣಿಸುತ್ತದೆ . ದೇವಸ್ಥಾನ ಇರುವ ಸ್ಥಳ ಸುಂದರಾವಾಗಿ ಮತ್ತು ಅಲ್ಲಿಂದ ಕೆಲವು ಕುತೂಹಲಕಾರಿ ವೀಕ್ಷಣೆ ಮಾಡಬಹುದು . ಈ ಸ್ಥಳ ಪ್ರವಾಸಿಗರಿಗೆ ಉತ್ತಮವಾದದ್ದು ಮತ್ತು ಈ ದೇವಸ್ಥಾನ ಶ್ರೇಯಸ್ಕರ ಎಂದು ಹೇಳಲಾಗಿದೆ . ಜೊತೆಗೆ ಅಲ್ಲೊಂದು ಸೀಳು ಕೊಳವಿದ್ದು ಇಲ್ಲಿ ನೀರು ಕೆಳಮುಖವಾಗಿ ಹರಿಯುತ್ತದೆ . ಇದು ನೋಡಲು ಚಿತ್ರೋಪಮದಂತಿದ್ದು ನೋಡಿದವರು ಸಂತೋಷಪಡುತ್ತಾರೆ . ವಾರಾಂತ್ಯಗಳಲ್ಲಿ ಈ ದೇವಸ್ಥಾನ ಯಾತ್ರಾರ್ತಿಗಳಿಗೆ ತೆರೆದಿರುತ್ತದೆ . ಬೆಳಿಗ್ಗೆ 9 ಗಂಟೆಗೆ ತೆರೆದು ಸಂಜೆ 4 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ ಈ ಸಮಯದಲ್ಲಿ ಭೇಟಿ ನೀಡಬಹುದು . ದೇವರನ್ನು ನೋಡಲು ಕಾಡಿನೊಳಗೆ 6 ಕಿ ಮೀ ನಡೆದುಕೊಂಡು ಹೋಗಬೇಕು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City