Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಆಕರ್ಷಣೆಗಳು » ಕಿಗ್ಗ

ಕಿಗ್ಗ, ಶೃಂಗೇರಿ

6

ಪ್ರವಾಸಿಗರಿಗೆ ಸಮಯಾವಕಾಶವಿದ್ದರೆ, ಭೇಟಿ  ಕೊಡಲು ಶಿಫಾರಸು ಮಾಡುವ ಸ್ಥಳವೆಂದರೆ ಕಿಗ್ಗ ಹಳ್ಳಿ. ಇದು ಶೃಂಗೇರಿ ಇಂದ ಸುಮಾರು 10 ಕಿಲೋಮೀಟರು ದೂರದಲ್ಲಿದೆ. ಈ ಹಳ್ಳಿ ತನ್ನ ಪ್ರಕೃತಿದತ್ತ ಸುಂದರ ಭೌಗೋಳಿಕ ರಚನೆ ಮತ್ತು ನರಸಿಂಹ ಪರ್ವತ ತುದಿಯ ಕಡೆಗೆ ಚಾಚಿರುವ ಚಾರಣದ ಹಾದಿಯಿಂದ ಮನೆಮಾತಾಗಿದೆ. ಸಂತ ರಿಷ್ಯ ಶೃಂಗ ರಿಗೆ ಅರ್ಪಿತವಾಗಿರುವ  ಒಂದು ಪುರಾತನ ದೇವಾಲಯ 'ಕಿಗ್ಗ' ದ  ಪ್ರಮುಖ ಪ್ರವಾಸಿ ಆಕರ್ಷಣೆ.ಇಲ್ಲಿಗೆ ತಲುಪುತಿದ್ದ ಹಾಗಯೇ, ಪ್ರವಾಸಿಗರಿಗೆ ತಲೆಯಮೇಲೆ ಕೋಡು ಇರುವ ಸುಮಾರು 4 ರಿಂದ 5 ಅಡಿ ಎತ್ತರವಿರುವ ಶಿವಲಿಂಗ ಕಾಣಸಿಗುತ್ತದೆ. ಬೆಟ್ಟ ಹತ್ತುವ, ಚಾರಣಮಾಡುವ, ನಡೆದಾಡುವ ಹವ್ಯಾಸವಿರುವ ಪ್ರವಾಸಿಗರಿಗೆ ಕಿಗ್ಗ ಹೇಳಿ ಮಾಡಿಸಿದ ತಾಣ. ಪ್ರವಾಸಿಗರು ಈ ಹಳ್ಳಿಯಲ್ಲೇ ಇರುವ ಋಷಿ ವಶಿಷ್ಠ ಆಶ್ರಮ ಹಾಗು ಸಿರಿಮನೆ ಜಲಪಾತಕ್ಕೆ ಕೂಡ ಭೇಟಿ  ಕೊಡಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat