Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು
  • 01ನಿಶಾತ್ ಬಾಗ್

    ನಿಶಾತ್ ಬಾಗ್, ದಾಲ್ ಸರೋವರದ ಪೂರ್ವ ದಿಕ್ಕಿನಲ್ಲಿದೆ. ಇದನ್ನು 1963 ರಲ್ಲಿ ಮಮ್ತಾಜ್ ಮಹಲ್ ರ ತಂದೆ ಮತ್ತು ನೂರ್ ಜಹಾನ್ ನ ಅಣ್ಣ ಅಬ್ದುಲ್ ಹಸನ್ ಆಸಫ್ ಖಾನ್ ಕಟ್ಟಿಸಿದ್ದನು. ನಿಶಾತ್ ಬಾಗ್ ಎಂಬ ಪದದ ಅರ್ಥ ಪ್ರಶಾಂತವಾದ ಉದ್ಯಾನವನ ಎಂಬುದಾಗಿದೆ. ಕೆಲವು ಅಪರೂಪದ ಹೂವಿನ ತಳಿಗಳು, ಚಿನಾರ್ ಮರಗಳು ಮತ್ತು ಸಿಪ್ರಸ್ ಮರಗಳನ್ನು...

    + ಹೆಚ್ಚಿಗೆ ಓದಿ
  • 02ದಾಲ್ ಸರೊವರ

    ‘ಕಾಶ್ಮೀರದ ಮುಕುಟದ ರತ್ನ’ ಅಥವಾ ’ಶ್ರೀನಗರದ ರತ್ನ’ ಎಂದೇ ಖ್ಯಾತವಾಗಿರುವ ದಾಲ್ ಸರೋವರ ಕಾಶ್ಮೀರದ ಎರಡನೆಯ ದೊಡ್ಡ ಸರೋವರ. ಇದು 26 ಚದರ ಕಿಲೋಮೀಟರ್ ಗಳಷ್ಟು ವಿಸ್ತಾರವಾಗಿ ಹರಡಿದೆ. ಇದರ ಹಿಂದೆ ಕಾಣುವ ಹಿಮಾಲಯದ ದೃಶ್ಯವು ಅತ್ಯ್ಂತ ನಯನ ಮನೋಹರವಾಗಿದೆ. ಇಲ್ಲಿ ದೋಣಿಮನೆಗಳು ಮತ್ತು 'ಶಿಖಾರಾ'...

    + ಹೆಚ್ಚಿಗೆ ಓದಿ
  • 03ಕಾಥಿ ದರ್ವಾಜಾ

    ಕಾಥಿ ದರ್ವಾಜಾ ದಾಲ್ ಸರೋವರದ ದಡದಲ್ಲಿದ್ದು ಹರಿ ಪರ್ಬತ್ ಕೋಟೆಯ ಆಗಮನ ದ್ವಾರವೆಂದೇ ಇದನ್ನು ಪರಿಗಣಿಸಬಹುದಾಗಿದೆ. ಸಂಗೀನ್ ದರ್ವಾಜಾ ಕೋಟೆಯ ಇನ್ನೊಂದು ಮುಖ್ಯವಾದ ದ್ವಾರವಾಗಿದೆ.  ಮಧ್ಯದಲ್ಲಿ ಗೊಮ್ಮಟಾಕಾರ ಹೊಂದಿರುವ ಎರಡು ಬದಿಯಲ್ಲಿ ಕೊಲ್ಲಿಗಳಿರುವ ಕಟ್ಟಡವು ಕಾಥಿ ದರ್ವಾಜಾವನ್ನು ನಿರ್ಮಿಸುತ್ತದೆ.

    ಗೋಡೆ...

    + ಹೆಚ್ಚಿಗೆ ಓದಿ
  • 04ಜಾಮಾ ಮಸೀದಿ

    ಕ್ರಿ.ಶ 1400 ಸುಮಾರಿನಲ್ಲಿ ಕಟ್ಟಲಾದ ಜಾಮಾ ಮಸೀದಿಯು, ಶ್ರೀನಗರದ ಹಳೆಯ ಮಸೀದಿ ಎಂದು ಹೆಸರುವಾಸಿಯಾಗಿದೆ. ಇದು ಶುಕ್ರವಾರದ ಮಸೀದಿ ಎಂದೂ ಹೆಸರುವಾಸಿಯಾಗಿದೆ. ಹಳೆಯ ಕಾಲದ ಮಸೀದಿಗೆ ಹಲವಾರು ಬಾರಿ ಸುಧಾರಣೆ ತರಲಾಗಿದೆ. ಮಹಾರಾಜಾ ಪ್ರತಾಪ್ ಸಿಂಗ್ ನ ಅವಧಿಯಲ್ಲಿ ಇದನ್ನು ನವೀಕರಣಗೊಳಿಸಲಾಗಿತ್ತು. ಇಲ್ಲಿನ ವಿನ್ಯಾಸ ಮುಸ್ಲಿಂ...

    + ಹೆಚ್ಚಿಗೆ ಓದಿ
  • 05ಮಖ್ ದುಮ್ ಸಾಹಿಬ್ ಮಸೀದಿ

    ಮಖ್ ದುಮ್ ಸಾಹಿಬ್ ಮಸೀದಿ

    ಶ್ರೀನಗರದ ಒಂದು ಅತಿ ಪವಿತ್ರವಾದ ಮಸೀದಿ ಎಂದು ಪರಿಗಣಿಸಲಾಗಿರುವ ಮಖ್ ದುಮ್ ಸಾಹಿಬ್ ಮಸೀದಿಯನ್ನು ಹಝರತ್ ಸುಲ್ತಾನ್ ಎಂದು ಕರೆಯಿಸಿಕೊಳ್ಳುತ್ತಿದ್ದ ಸೂಫಿ ಸಂತ ಮಖ್ ದುಮ್ ಸಾಹಿಬ್ ರವರಿಗೆ ಅರ್ಪಿಸಲಾಗಿದೆ. ಇದನ್ನು ಹರಿ ಪರ್ಬತ್ ಕೋಟೆಯ ದಕ್ಷಿಣಕ್ಕೆ ಕಟ್ಟಲಾಗಿದೆ ಹಾಗೂ ಇದೊಂದು ಎರಡು ಅಂತಸ್ತುಗಳಿರುವ ಕಟ್ಟಡವಾಗಿದೆ. ಇದನ್ನೂ...

    + ಹೆಚ್ಚಿಗೆ ಓದಿ
  • 06ಪರಿಮಹಲ್

    ಕೌಂಟೀಲೋನ್ ಎಂದೇ ಜನಪ್ರಿಯವಾಗಿರುವ ಪರಿಮಹಲ್ ಅಥವಾ ಯಕ್ಷಿಣಿ ಮನೆ, ಶ್ರೀನಗರದ ಚಾಸ್ಮ-ಈ-ಶಾಹಿ ಉದ್ಯಾನದ ಮೇಲ್ಭಾಗದಲ್ಲಿ ನೆಲೆಸಿದೆ. 17 ನೇ ಶತಮಾನದ ಮಧ್ಯಭಾಗದಲ್ಲಿ ಪ್ರಸಿದ್ಧ ಮೊಘಲ್ ರಾಜ, ಷಹ ಜಹಾನಿನ ಹಿರಿಯ ಮಗ ದಾರಾ ಶಿಕೊಹ್ ನಿಂದ ಇದು ನಿರ್ಮಿಸಲ್ಪಟ್ಟಿದೆ. ದಾರಾ ಶಿಕೊಹ್, ತನ್ನ ಸೂಫಿ ಬೋಧಕ, ಬೌದ್ಧ ಸನ್ಯಾಸಿ ಮುಲ್ಲಾ...

    + ಹೆಚ್ಚಿಗೆ ಓದಿ
  • 07ಶಂಕರಾಚಾರ್ಯ ದೇವಾಲಯ

    ಶ್ರೀನಗರದ ನಗರದ ಭೂಮಟ್ಟದಿಂದ ಸುಮಾರು 1100 ಅಡಿ ಎತ್ತರದಲ್ಲಿ ಶಂಕರಾಚಾರ್ಯ ದೇವಾಲಯ ಇದೆ. ಇದು ಶಂಕರಾಚಾರ್ಯ ಬೆಟ್ಟದ ಮೇಲೆ ಇದ್ದು, ಈ ಬೆಟ್ಟವು ತಖ್ತ್ ಎ ಸುಲೈಮಾನ್ ಎಂದು ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ.

    ಇದು ಕ್ರಿ.ಪೂ. 371 ರಲ್ಲಿ ರಾಜಾ ಗೋಪದಾತ್ಯ ನಿಂದ ಕಟ್ಟಲಾಗಿದೆ ಎಂದು...

    + ಹೆಚ್ಚಿಗೆ ಓದಿ
  • 08ಡಚಿಗಮ್ ವನ್ಯಜೀವಿ ಅಭಯಾರಣ್ಯ

    ಬಹಳ ಎತ್ತರದ ತಗ್ಗು ಭೂಮಿಯಲ್ಲಿ ಡಚಿಗಮ್ ವನ್ಯಜೀವಿ ಅಭಯಾರಣ್ಯ ನೆಲೆಸಿದೆ. ಇಲ್ಲಿನ ಭೂಮಿ ಸಮುದ್ರ ಮಟ್ಟದಿಂದ ಕನಿಷ್ಠ 5500 ಅಡಿ ಮತ್ತು ಗರಿಷ್ಠ 14000 ಅಡಿ ಎತ್ತರವಾಗಿದೆ. ಇದು ಶ್ರೀನಗರದ ಒಂದು ಪ್ರಸಿದ್ಧವಾದ ತಾಣವಾಗಿದೆ. ಇದನ್ನು 1951ರಲ್ಲಿ ರಾಷ್ಟ್ರೀಯ ಉದ್ಯಾನವೆಂದು ಘೋಷಿಸಲಾಯಿತು. ಸುಮಾರು 141 ಚದರ ಕಿಲೋಮೀಟರ್...

    + ಹೆಚ್ಚಿಗೆ ಓದಿ
  • 09ಚಿನರ್ ಬಾಗ್

    ಚಿನರ್ ಬಾಗ್

    ಚಿನರ್ ಬಾಗ್ ಶ್ರೀನಗರದ ಎಲ್ಲಾ ಪ್ರಸಿದ್ಧ ಉದ್ಯಾನಗಳಲ್ಲಿ ಹೊಸದಾಗಿ ನಿರ್ಮಾಣವಾದದ್ದು. ಇತ್ತೀಚೆಗೆ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀನಗರದ ಪ್ರವಾಸೋದ್ಯಮ ಇಲಾಖೆಯು ಇದನ್ನು ನಿರ್ಮಿಸಿತು. ಬೊನೆಬಾಗ್ ಅಥವಾ ಚಿನ್ನರ್ಬಾಗ್ ಹೆರಿಟೇಜ್ ಪಾರ್ಕ್ ಎಂದು ಕರೆಯಲಾಗುವ ಈ ಉದ್ಯಾನವನ್ನು ಪ್ರವಾಸಿಗರಿಗೆ ಕಾಶ್ಮೀರ ಸಂಸ್ಕೃತಿ...

    + ಹೆಚ್ಚಿಗೆ ಓದಿ
  • 10ಹರ್ವಾನ್ ಉದ್ಯಾನಗಳು

    ಹರ್ವಾನ್ ಉದ್ಯಾನಗಳು ಶ್ರೀನಗರದ ಸುಂದರವಾದ ಮತ್ತು ವಿಸ್ತಾರವಾದ ಪಿಕ್ ನಿಕ್ ತಾಣಗಳಾಗಿವೆ. ಇವು ಶ್ರೀನಗರದಿಂದ 15 ಕಿ.ಮೀ ದೂರದಲ್ಲಿವೆ. ಈ ಉದ್ಯಾನವನದ ಮಧ್ಯದಲ್ಲಿರುವ 'ಸರ್ಬಂದ್' ಎಂಬ ಹೆಸರಿನ ಸುರಂಗ ಮಾರ್ಗ ಇಲ್ಲಿನ ಒಂದು ಮಹತ್ವದ ಆಕರ್ಷಣೆ. ಇದನ್ನು ಚಿನಾರ್ ಮರದ ಅಂಚುಗಳನ್ನು ಬಳಸಿ ಮಾಡಲಾಗಿದ್ದು, ಸುತ್ತಮುತ್ತಲು ಇರುವ...

    + ಹೆಚ್ಚಿಗೆ ಓದಿ
  • 11ನಸಿಮ್ ಬಾಗ್

    ನಸಿಮ್ ಬಾಗ್

    ದಾಲ್ ಸರೋವರದ ಪಶ್ಚಿಮಕ್ಕೆ ಇರುವ ಒಂದು ಪ್ರಖ್ಯಾತ ಮೊಘಲ್ ಉದ್ಯಾನವನ ನಸಿಮ್ ಬಾಗ್. ಇದನ್ನು ಬೀಸು ಗಾಳಿಯ ಉದ್ಯಾನವನವೆಂದು ಕರೆಯಲಾಗುತ್ತದೆ. ಮೊಘಲರ ಪ್ರಸಿದ್ಧ ಅರಸ ಅಕ್ಬರನು 1586 ರಲ್ಲಿ ತನ್ನ ಆಡಳಿತಾವಧಿಯಲ್ಲಿ ಇದನ್ನು ಕಟ್ಟಿಸಿದನು. ನಂತರ ಮೊಘಲರ ಇನ್ನೋರ್ವ ಪ್ರಸಿದ್ಧ ಅರಸ ಷಹ ಜಹಾನ್ ಇಲ್ಲಿ ಸುಮಾರು 1200 ಮರಗಳನ್ನು...

    + ಹೆಚ್ಚಿಗೆ ಓದಿ
  • 12ಹಝರತ್ ಬಾಲ್ ಮಸೀದಿ

    ಹಝರತ್ ಬಾಲ್ ಮಸೀದಿ ದಾಲ್ ಸರೋವರದ ಪಶ್ಚಿಮಕ್ಕೆ ಇದೆ. ಇದು ಮುಸ್ಲಿಮರ ಪವಿತ್ರ ಸ್ಥಳವಾಗಿದೆ. ಇಲ್ಲಿನ ಮಸೀದಿಯನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ ಅವೆಂದರೆ: ಮದಿನತ್-ಉಸ್-ಸನಿ, ಅಸಾರ್ ಎ ಶರೀಫ್ ಮತ್ತು ದರ್ಗಾ ಶರೀಫ್. ಇದನ್ನು ಬಿಳಿಯ ಅಮೃತಶಿಲೆಗಳಿಂದ ಮಾಡಲಾಗಿದೆ. ಇಲ್ಲಿಂದ ಹಿಮಾಲಯ ಪರ್ವತಗಳ ಮುಂದೆ ಇರುವ ಸರೋವರದ...

    + ಹೆಚ್ಚಿಗೆ ಓದಿ
  • 13ನಾಗಿನ್ ಸರೋವರ

    ನಾಗಿನ್ ಸರೋವರವನ್ನು ‘ಉಂಗುರದಲ್ಲಿರುವ ರತ್ನ’ ಎಂದು ಕರೆಯಲಾಗುತ್ತದೆ. ಇದನ್ನು ಇಲ್ಲಿ ಸಮೀಪದಲ್ಲಿರುವ ಮರಗಳ ಕಾರಣದಿಂದ ಕರೆಯಲಾಗುತ್ತದೆ. ಈ ಉದ್ಯಾನವನ ದಾಲ್ ಸರೋವರದಿಂದ ಕೇವಲ ಒಂದು ಏರುದಾರಿಯಿಂದ ಬೇರ್ಪಟ್ಟಿದೆ. ಇಲ್ಲಿ ಹಲವು ದೋಣಿಮನೆಗಳು ಮತ್ತು ಶಿಖಾರಾಗಳನ್ನು ಕಾಣಬಹುದಾಗಿದೆ. ಇವು ಇಲ್ಲಿಗೆ ಬರುವ...

    + ಹೆಚ್ಚಿಗೆ ಓದಿ
  • 14ಹರಿ ಪರ್ಬತ್(ಪರ್ವತ) ಕೋಟೆ

    ದಾಲ್ ಸರೋವರದ ಪಶ್ಚಿಮದಲ್ಲಿರುವ ಹರಿ ಪರ್ಬತ್ ಕೋಟೆಯನ್ನು ಅಪ್ಘನ್ ಗವರ್ನರ್ ಅಟ್ಟಾ ಮಹಮ್ಮದ ಖಾನ್ 18 ನೇಯ ಶತಮಾನದಲ್ಲಿ ಕಟ್ಟಿಸಿದನು. ಇದಕ್ಕೂ ಮೊದಲು ಇದರ ಸುತ್ತಲಿನ ಗೋಡೆಗಳನ್ನು ಮಾತ್ರ ಮೊಘಲ್ ಸುಲ್ತಾನ ಅಕ್ಬರ್ 1590 ರಲ್ಲಿ ಕಟ್ಟಿಸಿದ್ದನು. ಇಲ್ಲಿನ ಸ್ಥಳೀಯರು ನಂಬುವ ಕಥೆಯ ಪ್ರಕಾರ ಹರಿ ಪರ್ಬತ್ ಹಿಂದೆ ಒಂದು ದೊಡ್ಡ...

    + ಹೆಚ್ಚಿಗೆ ಓದಿ
  • 15ಸಂಗೀನ್ ದರ್ವಾಜಾ

    ಸಂಗೀನ್ ದರ್ವಾಜಾ

    ಸಂಗೀನ್ ದರ್ವಾಜಾ ಹರಿ ಪರ್ಬತ್ ಕೋಟೆಗೆ ಎರಡನೇ ಆಗಮನ ದ್ವಾರ ಇದ್ದಂತೆ. ಆದರೆ ಇಲ್ಲಿ ಮೊದಲನೇ ದ್ವಾರದಲ್ಲಿದ್ದಂತೆ ಪರ್ಷಿಯನ್ ಬರಹಗಳು ಕಾಣ ಸಿಗುವುದಿಲ್ಲ. ದ್ವಾರವನ್ನು ರಚಿಸಲು ಮಾಡಲಾದ ಕಲ್ಲಿನ ಕೆಸಲಗಳು ಮೊಘಲ್ ವಾಸ್ತುಶಿಲ್ಪದ ಶೈಲಿಯನ್ನು ಹೋಲುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed