Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರವಣಬೆಳಗೊಳ » ಆಕರ್ಷಣೆಗಳು » ಚಂದ್ರಗಿರಿ ದೇವಸ್ಥಾನ

ಚಂದ್ರಗಿರಿ ದೇವಸ್ಥಾನ, ಶ್ರವಣಬೆಳಗೊಳ

2

ಶ್ರವಣಬೆಳಗೊಳ ಗುಡ್ಡದ ತುದಿಯಲ್ಲಿರುವ ಚಂದ್ರಗಿರಿ ದೇವಸ್ಥಾನಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಶಿಫಾರಸು ಮಾಡಲಾಗಿದೆ. ಇದೊಂದು ಅತ್ಯಂತ ಜನಪ್ರಿಯ ಜೈನ ಬಸದಿಯಾಗಿದೆ. ಇದು ಚಾಮುಂಡರಾಯನಿಂದ ನಿರ್ಮಾಣಗೊಳ್ಳಲ್ಪಟ್ಟಿದೆ. ಇವನು ಆಚಾರ್ಯ ನೇಮಿಚಂದ್ರ ಸಿದ್ಧಾರ್ಥ-ಚಕ್ರವರ್ತಿಯ ಶಿಷ್ಯನಾಗಿದ್ದವನು. ಇದನ್ನು ಬ್ರಹ್ಮದೇವ ದೇವಸ್ಥಾನ ಎಂದೂ ಕೂಡಾ ಕರೆಯುತ್ತಾರೆ. ಚಂದ್ರಗಿರಿ ಗುಡ್ಡದಲ್ಲಿ ಸುಮಾರು 20 ಜೈನ ಪುಣ್ಯಕ್ಷೇತ್ರವು ಇದೆ. 10ನೇ ಶತಮಾನಕ್ಕೆ ಸಂಬಂಧಿಸಿದ ಶಿಲಾಶಾಸನಗಳನ್ನು ಪ್ರವಾಸಿಗರು ಇಲ್ಲಿ ಕಾಣಬಹುದು. ಈ ಶಿಲಾಶಾಸನದ ಸಹಾಯದಿಂದ, ಕನ್ನಡ ಭಾಷೆಯ ಮತ್ತು ಸಾಹಿತ್ಯದ ಇತಿಹಾಸವನ್ನು ತಜ್ಞರು ತಿಳಿಯಬಹುದು.ಚಂದ್ರಗಿರಿ ದೇವಸ್ಥಾನವು ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆಯಾಗಿದೆ. ಉತ್ತಮ ಗುಣಮಟ್ಟದ ಗ್ರಾನೈಟ್ ಕಲ್ಲುಗಳನ್ನು ಚಂದ್ರಗಿರಿ ದೇವಸ್ಥಾನದ ನಿರ್ಮಾಣಕ್ಕೆ ಬಳಸಲಾಗಿದೆ. ಈ ಪ್ರದೇಶವನ್ನು ನೀವು ಪ್ರವೇಶ ಮಾಡುತ್ತಿದ್ದಂತೇ, ಪ್ರವಾಸಿಗರು ಸುತ್ತಲಿನ ಪ್ರದೇಶದ ಸುಂದರವಾದ ದೃಶ್ಯವನ್ನು ನೋಡಿ ಸವಿಯಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun