Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರವಣಬೆಳಗೊಳ » ಆಕರ್ಷಣೆಗಳು » ಅಕ್ಕನಬಸದಿ ದೇವಸ್ಥಾನ

ಅಕ್ಕನಬಸದಿ ದೇವಸ್ಥಾನ, ಶ್ರವಣಬೆಳಗೊಳ

1

ಶ್ರವಣಬೆಳಗೊಳಕ್ಕೆ ಹೋಗುವ ಪ್ರವಾಸಿಗರು ಅಕ್ಕನಬಸದಿಯನ್ನು ನೋಡಲೇಬೇಕು. ಈ ಪುಣ್ಯಕ್ಷೇತ್ರವು ಚಂದ್ರಮೌಳಿಯ (ಹೊಯ್ಸಳ ರಾಜ ಎರಡನೇ ಬಲ್ಲಾಳನ ಬ್ರಾಹ್ಮಣ ಮಂತ್ರಿ) ಪತ್ನಿಯಾದ ಅಚ್ಚಯ್ಯಕ್ಕನಿಂದ 1121ರಲ್ಲಿ ನಿರ್ಮಿಸಲ್ಪಟ್ಟಿತು. ಹೊಳೆಯುವ ಕಲ್ಲನ್ನು ಉಪಯೋಗಿಸಿ ನಿರ್ಮಿಸಲ್ಪಟ್ಟ ಈ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪವನ್ನು ಮತ್ತು ಶಿಲ್ಪಾಕೃತಿ ಶೈಲಿಯನ್ನು ಹೊಂದಿದೆ.ಅಕ್ಕನಬಸದಿ ದೇಗುಲದ ಪ್ರಮುಖ ಆಕರ್ಷಣೆಯೆಂದರೆ, 5 ಅಡಿ ಎತ್ತರದ ಪಾರ್ಶ್ವನಾಥ ಮೂರ್ತಿ. ಇದರ ಹೊರತಾಗಿ, ದೇವಸ್ಥಾನವು ಗರ್ಭಗೃಹ, ಸುಕನಾಸಿ, ಗೋಪುರ ಮತ್ತು ಸಭಾ ಮಂಟಪವನ್ನು ಹೊಂದಿದೆ. ದೇವಸ್ಥಾನವನ್ನು ತಲುಪುವ ಮೊದಲು ಭಕ್ತರು ಸುಂದರವಾಗಿ ಕೆತ್ತಲಾದ ಯಕ್ಷ ಧರಣೇಂದ್ರ ಮತ್ತು ಯಕ್ಷಿ ಪದ್ಮಾವತಿ ದೇವರುಗಳನ್ನೂ ಕೂಡಾ ನೋಡಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun