Search
  • Follow NativePlanet
Share
ಮುಖಪುಟ » ಸ್ಥಳಗಳು » ಸ್ಪಿತಿ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 21 ಈ ಮೂಲಕವೇ ಹಾದು ಹೋಗಿದೆ. ಇದು ಮನಾಲಿ, ರೋಹತಂಗ್‌ ಪಾಸ್‌ ಹಾಗೂ ಖಾಜಾ ಮೂಲಕ ಸ್ಪಿತಿ ತಲುಪುತ್ತದೆ. ಇದಲ್ಲದೇ ಇದು ಕುಂಜಂ ಪಾಸ್‌ನಿಂದಲೂ ಸಂಪರ್ಕ ಹೊಂದಿದೆ. ಎಲ್ಲಾ ಕಾಲದಲ್ಲೂ ಇಲ್ಲಿಗೆ ಬರಲು ಉತ್ತಮ ಮಾರ್ಗವೆಂದರೆ ಕಿನ್ನೌರ್ ಮೂಲಕ ಶಿಮ್ಲಾ ತಲುಪಿ ಅಲ್ಲಿಂದ ಸ್ಪಿತಿಗೆ ಬರುವುದು. ಇದು ಸುಮಾರು 412 ಕಿ.ಮೀ. ದೂರವಾಗುತ್ತದೆ. ಪ್ರವಾಸಿಗರಿಗೆ ಇಲ್ಲಿಗೆ ಬರಲು ಸಾಕಷ್ಟು ಬಸ್‌, ಕ್ಯಾಬ್‌ ಇತರೆ ವಾಹನ ಸಿಗುತ್ತದೆ.