ಹುಣಸೆಹೊಂಡ ವೆಂಕಟರಮಣ ದೇವಾಲಯವು ಸೊಂದಾದಲ್ಲಿನ ಅತ್ಯಂತ ಚಿಕ್ಕ ದೇವಸ್ಥಾನಗಳಲ್ಲಿ ಒಂದಾಗಿದ್ದು, ಇದನ್ನು ವೆಂಕಟರಮಣ ಸ್ವಾಮಿಗಾಗಿ ಕಟ್ಟಲಾಗಿದೆ. ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಈ ದೇವಾಲಯಕ್ಕೆ ಭೇಟಿ ಕೊಟ್ಟು ಇಲ್ಲಿನ ಗೋಡೆಗಳಲ್ಲಿನ ಸುಂದರವಾದ ಕೆತ್ತನೆಗಳನ್ನು ನೋಡಬಹುದು. ಅಲ್ಲದೆ ಇಲ್ಲಿನ ಕೆರೆಯ ಸುತ್ತ ಸುತ್ತಾಡಿ ದೈನಂದಿನ ಪ್ರಾರ್ಥನೆ ಮತ್ತು ಪೂಜೆಗಳಲ್ಲಿ ಭಾಗವಹಿಸಬಹುದು.