Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು » ವಿಜಯಗಡ್ ಕೋಟೆ

ವಿಜಯಗಡ್ ಕೋಟೆ, ಸೋನಭದ್ರ

1

400 ಅಡಿ ಎತ್ತರದ, 5 ನೇ ಶತಮಾನದ ವಿಜಯಗಡ್ ಕೋಟೆ ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಕೊಲ್ ರಾಜರಿಂದ ನಿರ್ಮಿಸಲ್ಪಟ್ಟಿತು. ಇದು ರಾಬರ್ಟ್ಸ್ ಗಂಜ್-ಚರ್ಚ್ ರಸ್ತೆ ಯಲ್ಲಿ ರಾಬರ್ಟ್ಸ್ ಗಂಜ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿ  ಮೌ ಕಾಲನ್ ಹಳ್ಳಿಯಲ್ಲಿ ಸ್ಥಾಪಿತವಾಗಿದೆ.  ಕೋಟೆಯ ಪ್ರದೇಶದಲ್ಲಿ ಸುಮಾರು ಅರ್ಧದಷ್ಟು ಭಾಗ ಕೈಮಿರ್ ಶ್ರೇಣಿಯ ಕಡಿದಾದ ಕಲ್ಲಿನ ಬೆಟ್ಟಗಳಿಂದ ತುಂಬಿದೆ.

ಕೋಟೆಯ ಅನನ್ಯ ವೈಶಿಷ್ಟ್ಯಗಳಲ್ಲಿ ಕೆಲವು ಗುಹಾ ವರ್ಣಚಿತ್ರಗಳು, ಮೂರ್ತಿಗಳು, ಕಲ್ಲಿನ ಕೆತ್ತನೆಗಳು ಮತ್ತು ಎಂದಿಗೂ ಒಣಗದ ನಾಲ್ಕು ದೀರ್ಘಕಾಲಿಕ ಕೊಳಗಳು ಸೇರಿವೆ. ಮುಖ್ಯ ಗೇಟ್ ಮುಸ್ಲಿಂ ಸಂತ, ಹಜರತ್ ಮೀರನ್ ಷಾ ಬಾಬಾ ಎಂದು ಕರೆಯಲಾಗುವ ಸೈಯೆದ್ ಜೈನ್ ಉಲ್ ಅಬ್ದಿನ್ ಮೀರ್ ಸಾಹಿಬ್ ಸಮಾಧಿ ಮೂಲಕ ನಡೆಸಲಾಗುತ್ತದೆ.  'ಉರುಸ್' ಅಥವಾ ಮಹಾನ್ ಸಂತನಿಗೆ ಮೀಸಲಾಗಿರುವ ಒಂದು ಉತ್ಸವವನ್ನು ಪ್ರತಿ ಏಪ್ರೀಲ್ ತಿಂಗಳಿನಲ್ಲಿ ಇಲ್ಲಿ ಆಯೋಜಿಸಲಾಗುತ್ತದೆ. ಎಲ್ಲಾ ಧರ್ಮಗಳ ಭಕ್ತರ ದೊಡ್ಡ ಗುಂಪು ಪ್ರತಿ ವರ್ಷ ಇದರಲ್ಲಿ ಪಾಲ್ಗೋಳ್ಳುತ್ತಾರೆ.

ಕೋಟೆ ಬಳಿ ಇರುವ ಇನ್ನೆರಡು ಹೆಗ್ಗುರುತುಗಳೆಂದರೆ ಮೀರಾ ಸಾಗರ್ ಮತ್ತು ರಾಮ್ ಸಾಗರ್ ಎಂದು ಕರೆಯುವ ಎರಡು ಟ್ಯಾಂಕ್ ಗಳು. ಅವುಗಳ ಮಧ್ಯದಲ್ಲಿ ಸುಂದರ ಕಲ್ಲಿನ ಕೆತ್ತನೆಗಳ ಮನೆಯಾಗಿರುವ ರಂಗ್ ಮಹಲ್ ಅರಮನೆಯನ್ನು ಕಾಣಬಹುದು. ಕಣ್ವರಿಯರು ಅಥವಾ ಶಿವನ ಭಕ್ತರು ತಮ್ಮ ಮನೆಗಳಿಗೆ  ತಲುಪುವ ಮೊದಲು  ರಾಮ್ ಸಾಗರ್  ನಲ್ಲಿ ತಮ್ಮ ಹೂಜಿ ಅಥವಾ ಕೊಡಗಳನ್ನು ತುಂಬಿಕೊಂಡು ಹೋಗುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun