Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಭದ್ರ » ಆಕರ್ಷಣೆಗಳು » ಶಿವ ದ್ವಾರ

ಶಿವ ದ್ವಾರ, ಸೋನಭದ್ರ

1

ಶಿವ ದ್ವಾರದ ದೇವಾಲಯ ಉತ್ತರಪ್ರದೇಶದಲ್ಲಿನ ಶಿವದ್ವಾರದ ಗೋರ್ವಾಲ್ ರಸ್ತೆಯಿಂದ 10 ಕಿ.ಮೀ ದೂರವಿದ್ದು, ರಾಬರ್ಟ್ಸ್ ಗಂಜ್ ನ ಪಶ್ಚಿಮಕ್ಕೆ ಸುಮಾರು 40 ಕಿ.ಮೀ ಅಂತರದಲ್ಲಿದೆ. ಈ ದೊಡ್ಡ ದೇವಾಲಯದಲ್ಲಿ ಶಿವ ಮತ್ತು ಅವನ ಪತ್ನಿಯಾದ ದೇವತೆ ಪಾರ್ವತಿಯನ್ನು ಪೂಜಿಸಲಾಗುತ್ತದೆ. ದೇವಾಲಯದ ಗರ್ಭಗುಡಿ ಶಿವ ಪಾರ್ವತಿಯ  11 ನೇ ಶತಮಾನದ  ಒಂದು ಕಪ್ಪು ವಿಗ್ರಹಕ್ಕೆ ಜನಪ್ರಿಯವಾಗಿದೆ.  ಮೂರು ಅಡಿ ಎತ್ತರದ ವಿಗ್ರಹವನ್ನು ಸೃಜನ್ ಮುದ್ರೆ- ಸೃಜನಶೀಲ ಭಂಗಿಯಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನವು ಆ ಕಾಲದ ಬಾರಿ ಕಲೆಗಾರಿಕೆಗೆ ಸಾಕ್ಷ್ಯವನ್ನೊದಗಿಸುವ  ಕಲೆಯ ಭವ್ಯವಾದ ಕೃತಿ. ಇದು ಆರ್ಥಿಕ ಮೌಲ್ಯದ ವಿಷಯದಲ್ಲಿ ಬಹಳ ಅಮೂಲ್ಯವಾಗಿದೆ.

ದೇವಸ್ಥಾನವು  ಈ ಪ್ರದೇಶದ ಭಕ್ತಾದಿಗಳಿಂದ ಪೂಜಿಸಲ್ಪಡುತ್ತಿದೆ. ಪ್ರದೇಶದ ನಿವಾಸಿಗಳ ನಡುವೆ ಅದರ ಹೆಚ್ಚಿನ ಧಾರ್ಮಿಕ ಮಹತ್ವದಿಂದಾಗಿ ಎರಡನೇ ಕಾಶಿ ದೇವಸ್ಥಾನ ಎಂದು ಪರಿಗಣಿಸಲಾಗಿದೆ. ದೇವಾಲಯವು ವಿವಿಧ ದೇವ ಮತ್ತು ದೇವತೆಗಳ ಕಪ್ಪು ಕಲ್ಲಿನ ವಿಗ್ರಹಗಳ ನೆಲೆಯಾಗಿದೆ. ಈ ದೇವಾಲಯ, ಶ್ರಾವಣ ತಿಂಗಳಲ್ಲಿ ಅದರಲ್ಲೂ ವಿಶೇಷವಾಗಿ ಸೋಮವಾರದಂದು  ಶಿವ ರಾತ್ರಿ ಹಬ್ಬದ ಸಂದರ್ಭದಲ್ಲಿ ಭಕ್ತರನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆಯುತ್ತದೆ ಮತ್ತು ಕಣ್ವರಿಯರು ಈ ದೇವಸ್ಥಾನದಲ್ಲಿಯೇ ಪವಿತ್ರ ತೀರ್ಥವನ್ನು ಪಡೆದು ತಮ್ಮ  ಭಕ್ತಿ ಪ್ರಯಾಣ ವನ್ನು ಕೊನೆಗೊಳಿಸುತ್ತಾರೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu