Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಮನಾಥ್ » ಆಕರ್ಷಣೆಗಳು » ಸೋಮನಾಥ್ ನ ಐತಿಹಾಸಿಕ ವಸ್ತುಸಂಗ್ರಹಾಲಯ

ಸೋಮನಾಥ್ ನ ಐತಿಹಾಸಿಕ ವಸ್ತುಸಂಗ್ರಹಾಲಯ, ಸೋಮನಾಥ್

0

ಸೋಮನಾಥ್ ನ ಐತಿಹಾಸಿಕ ವಸ್ತುಸಂಗ್ರಹಾಲಯವು ನಾಶಕ್ಕೊಳಪಟ್ಟ ಹಿಂದಿನ ಸೋಮನಾಥ ದೇವಸ್ಥಾನದ ಅವಶೇಷಗಳ ಮಹಾನ್ ಸಂಗ್ರಹವನ್ನು ಹೊಂದಿದೆ.  ಶಿಲೆಯಲ್ಲಿನ ಕೆತ್ತನೆಗಳು, ಮಣ್ಣಿನ ಕುಡಿಕೆಗಳು, ಮತ್ತು ಬೇರೆ ಬೇರೆ ಕಾಲಗಳಿಗೆ ಸೇರಿದ ಶಾಸನಗಳು, ಈ ಸಂಗ್ರಹಾಲಯದ ಭೇಟಿಯನ್ನು ಕುತೂಹಲಕಾರಿಯನ್ನಾಗಿಸುತ್ತವೆ.

ಈ ಮ್ಯೂಸಿಯಂ ಪೂರ್ವಾಹ್ನ 8 : 30 ರಿಂದ 12 :15 ರವರೆಗೆ ಮತ್ತು ಅಪರಾಹ್ನ 2 : 30 ರಿಂದ 6 ರರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun