'ಚಿರಂತನ, ಅಮರ ದೇಗುಲ' ಎಂದೂ ಕರೆಯಲ್ಪಡುವ ಸೋಮನಾಥ ಮಹಾದೇವ ದೇವಸ್ಥಾನವು ಗುಜರಾತ್ ನ ಸೋಮನಾಥದಲ್ಲಿದೆ. ಈ ದೇವಸ್ಥಾನವು ನಾಶಗೊಳಿಸಲ್ಪಟ್ಟು ಮತ್ತೆ ಪುನಃ 7 ಬಾರಿ ಪುನರ್ನಿರ್ಮಾಣಗೊಂಡಿತು. ಈ ದೇವಸ್ಥಾನವು ಚಂದ್ರ ದೇವನಾದ ಸೋಮನಿಂದ ಚಿನ್ನದಲ್ಲಿ ಕಟ್ಟಲ್ಪಟ್ಟು, ಸೂರ್ಯ ದೇವನಾದ ರವಿಯಿಂದ ಬೆಳ್ಳಿಯಲ್ಲಿ...
ಭೋರ್ಗರೆದು ಮೊರೆಯುವ, ಘರ್ಜಿಸುವ ಅಲೆಗಳಿಗೆ ಸೋಮನಾಥ ಬೀಚ್ ಹೆಸರುವಾಸಿಯಾಗಿರುವುದರಿಂದ ಈಜಾಡಲು ಈ ಸಮುದ್ರವು ಸುರಕ್ಷಿತವಲ್ಲ. ಒಂಟೆ ಸವಾರಿ ಮತ್ತು ಲಘುವಾದ ತಿನಿಸುಗಳ ಮಜಾವನ್ನು ಇಲ್ಲಿ ಸವಿಯಬಹುದು.
ಸೂರ್ಯ ದೇವಾಲಯವು ಗುಜರಾತ್ ನ ಸೋಮನಾಥದಲ್ಲಿ ಸಿತಾಳ ಮಠ ದೇವಸ್ಥಾನದ (Sitala Mata Temple) ಪಕ್ಕದಲ್ಲಿದೆ. ಈ ದೇವಸ್ಥಾನದ ಪ್ರಧಾನ ಮೂರ್ತಿಯೆoದರೆ, ಅದು ಸೂರ್ಯ ದೇವರಾದ ರವಿಯದ್ದಾಗಿರುತ್ತದೆ. ಸೂರ್ಯದೇವನ ಈರ್ವರು ಅಂಗರಕ್ಷಕರ ಮೂರ್ತಿಗಳೂ ಈ ದೇವಸ್ಥಾನದಲ್ಲಿದ್ದು, ಇದು 14 ನೆಯ ಶತಮಾನದಲ್ಲಿ...
ಸೋಮನಾಥ್ ನ ಐತಿಹಾಸಿಕ ವಸ್ತುಸಂಗ್ರಹಾಲಯವು ನಾಶಕ್ಕೊಳಪಟ್ಟ ಹಿಂದಿನ ಸೋಮನಾಥ ದೇವಸ್ಥಾನದ ಅವಶೇಷಗಳ ಮಹಾನ್ ಸಂಗ್ರಹವನ್ನು ಹೊಂದಿದೆ. ಶಿಲೆಯಲ್ಲಿನ ಕೆತ್ತನೆಗಳು, ಮಣ್ಣಿನ ಕುಡಿಕೆಗಳು, ಮತ್ತು ಬೇರೆ ಬೇರೆ ಕಾಲಗಳಿಗೆ ಸೇರಿದ ಶಾಸನಗಳು, ಈ ಸಂಗ್ರಹಾಲಯದ ಭೇಟಿಯನ್ನು ಕುತೂಹಲಕಾರಿಯನ್ನಾಗಿಸುತ್ತವೆ.
ಈ ಮ್ಯೂಸಿಯಂ...
ಶಶಿಭೂಷಣನ ದೇವಸ್ಥಾನವು ಗುಜರಾತ್ ನಲ್ಲಿ ಸೋಮನಾಥದಿಂದ ಭಲ್ಕತೀರ್ಥ್ (Bhalkatirth) ದೆಡೆಗೆ ಸಾಗುವ ಮಾರ್ಗದಲ್ಲಿದೆ. ಇದೇ ಸ್ಥಳದಲ್ಲಿ ಚಂದ್ರ ದೇವನಾದ ಸೋಮನು ತನ್ನ ಪಾಪಗಳ ಪರಿಮಾರ್ಜನೆಗಾಗಿ ಯಾಗವನ್ನು ಕೈಗೊಂಡನು.
ಇವುಗಳು ಗುಹೆಗಳ ಒಂದು ಗುಂಪಾಗಿದ್ದು, ಸೋಮನಾಥದಲ್ಲಿರುವ ಬೆಟ್ಟವೊಂದರ ಮೇಲೆ ಬೇರೆ ಬೇರೆ ಮಟ್ಟ ಅಥವಾ ಹಂತಗಳಲ್ಲಿವೆ. ತಜ್ಞರ ಪ್ರಕಾರ, ಈ ಗುಹೆಗಳು ಕ್ರಿಸ್ತ ಪೂರ್ವ 2 ನೆಯ ಶತಮಾನದಷ್ಟು ಹಿಂದೆ ನಿರ್ಮಾಣಗೊಂಡವು. ಸುದರವಾದ ಕೆತ್ತನೆಗಳು, ಸ್ತೂಪಗಳು, ಬಂಡೆಗಳನ್ನು ಕೆತ್ತಿ ರಚಿಸಿದ ದಿಂಬಿನಂತಹ ರಚನೆಗಳು, ಮತ್ತು...
ಸೋಮನಾಥದಿಂದ 6 ಕಿ. ಮೀ. ದೂರದಲ್ಲಿರುವ ವೆರವಲ್ (Veraval) ಮೀನುಗಾರಿಕೆಗೆ ಪ್ರಸಿದ್ಧವಾಗಿದೆ. ಇಲ್ಲಿ ನೀವು ಬೆಸ್ತರು ಸಾಂಪ್ರದಾಯಿಕ ವಿಧಾನಗಳಿಂದ ಹಡಗುಗಳನ್ನು ಕಟ್ಟುವ ಮತ್ತು ದೋಣಿಗಳಿಂದ ಮೀನುಗಳನ್ನು ಹಿಡಿಯುವ ದೃಶ್ಯವನ್ನು ಕಾಣಬಹುದು.
ಮೀನಿನ ದುರ್ವಾಸನೆಯು ಇಲ್ಲಿನ ವಾತಾವರಣವನ್ನು...
ಇದು ಜುನಾಗಡ್ ಗೇಟ್ ನಿಂದ ಸುಮಾರು 1 ಕಿ.ಮೀ. ದೂರದಲ್ಲಿದೆ. ಇದರ ಪುರಾತನ ವಾಸ್ತುಶಿಲ್ಪವು ವೆರವಲ್ ಗೆ ಪ್ರವೇಶ ಮಾರ್ಗದಂತಿದ್ದು, ನೀಲಿ ಮತ್ತು ಶ್ವೇತ ವರ್ಣದ ಟೈಲ್ಸ್ ಗಳಿಂದ ಸುಂದರವಾಗಿ ಕಾಣುತ್ತದೆ. ಸೋಮನಾಥ್ ನಲ್ಲಿರುವ ಇತರ ಮಸೀದಿಗಳೊಂದಿಗೆ ಈ ಮಸೀದಿಯನ್ನೂ ಕೂಡ ಮುಸಲ್ಮಾನರು ಒಂದು ಪ್ರಮುಖವಾದ ಯಾತ್ರಾ...
ಅಹ್ಮೆದ್ಪುರ್ ಮಾಂಡ್ವಿ ಬೀಚ್ (Ahmedpur Mandvi Beach), ಗುಜರಾತ್ ರಾಜ್ಯದ ಅತೀ ಸಂದರ್ಶಿತ ಬೀಚ್ ಗಳಲ್ಲಿ ಒಂದಾಗಿದೆ. ಇದು ಗುಜರಾತ್ ಮತ್ತು ದೀವ್ ಗಳು ಹತ್ತಿರವಾಗುವ ಗುಜರಾತ್ ನ ಕರಾವಳಿಯ ಗುಂಟ ಇದೆ. ಹೀಗಾಗಿ, ಈ ಪ್ರದೇಶವು ಸೌರಾಷ್ಟ್ರದ ಸಂಸ್ಕೃತಿಗಳು ಮತ್ತು ದೀವ್ ಪ್ರದೇಶದ ಪೋರ್ಚುಗೀಸ್ ಪ್ರಭಾವ,...
ದೈತ್ಯುಸೂದನ್ ದೇವಸ್ಥಾನ (Daityusudan Shrine)ವು ಸೋಮನಾಥದಲ್ಲಿದೆ. ಇಲ್ಲಿ ಭಗವಾನ್ ವಿಷ್ಣುವಿನ ಪ್ರತಿಮೆಯಿದ್ದು, ಈ ದೇವಳವು 7 ನೆಯ ಶತಮಾನಕ್ಕೆ ಸೇರಿದೆ.
ಮಹಾಕಾಳಿ ದೇವಸ್ಥಾನವು ಗುಜರಾತ್ ನ ಸೋಮನಾಥ್ ನಲ್ಲಿರುವ ಸೋಮನಾಥ ದೇವಾಲಯದ ಸಮೀಪದಲ್ಲಿದೆ. ಈ ದೇವಸ್ಥಾನವು 1783 ರಲ್ಲಿ ಇಂದೋರ್ ನ ಮಹಾರಾಣಿಯಾದ ಅಹಲ್ಯಾಬಾಯಿ ಹೋಳ್ಕರ್ ರಿಂದ ನಿರ್ಮಾಣಗೊಂಡಿತು.