Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ರೇವಣಸಿದ್ದೇಶ್ವರ ಮಂದಿರ

ರೇವಣಸಿದ್ದೇಶ್ವರ ಮಂದಿರ, ಸೋಲಾಪುರ

1

ರೇವಣಸಿದ್ದೇಶ್ವರ ಮಂದಿರ ಅಥವಾ ದೇವಾಲಯವು ಸೋಲಾಪುರ ಜಿಲ್ಲೆಯ ಅತ್ಯಂತ ಪುರಾತನ ತಾಣವಾಗಿದೆ. ಧಾರ್ಮಿಕ ಆಚರಣೆಗೆ ಹೆಸರುವಾಸಿ. ಅಪಾರ ಸಂಖ್ಯೆಯ ಭಕ್ತರಿಂದ ಸದಾ ತುಂಬಿ ತುಳುಕುತ್ತಿರುತ್ತದೆ. ಇದು ಅತಿ ಹೆಚ್ಚು ಪ್ರವಾಸಿಗರಿಂದಲೇ ತುಂಬಿರುವ ನನ್ನಜ್ಜ್‌ ಹಾಗೂ ಮೋತಿ ಬಾಗ್‌ ತಾಲಾವ್ (ಕೆರೆ)ಗೆ ಸಮೀಪದಲ್ಲಿಯೇ ಇದೆ. ಈ ಮೂರು ಪ್ರಮುಖ ಆಕರ್ಷಣೆಗಳು ಸೋಲಾಪುರವನ್ನು ಅತ್ಯುತ್ತಮ ಪ್ರವಾಸಿತಾಣವನ್ನಾಗಿ ರೂಪಿಸಿವೆ. ಇಲ್ಲಿಯೆ ಅಂತಾರಾಷ್ಟ್ರೀಯ ಪಕ್ಷಿ ಉದ್ಯಾನವೂ ಇರುವುದು ಇನ್ನೊಂದು ವಿಶೇಷ.

ಶ್ರೀ ರೇವಣಸಿದ್ದೇಶ್ವರ ದೇವಾಲಯವು ಸಂತ ರೇವಣಸಿದ್ದೇಶ್ವರರಿಗೆ ಮೀಸಲಾಗಿದೆ. ದೇವಾಲಯದ ಒಳಭಾಗದ ನೆಲಮಹಡಿಯಲ್ಲಿ ಸಂತರ ಮೂರ್ತಿ ಕೂಡ ಇದೆ. ಇಲ್ಲಿ ಸಾಕಷ್ಟು ವಿಭಾಗಗಳಿದ್ದು, ಎಲ್ಲವೂ ಕಲ್ಲಿನಿಂದ ನಿಮರ್ಮಾಣಗೊಂಡಿದ್ದಾಗಿವೆ.

ಹಿಂದು ಉತ್ಸವಗಳಾದ ಮಕರ ಸಂಕ್ರಾಂತಿ ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಣೆಯಾಗುತ್ತದೆ. ಬೃಹತ್‌ ಜಾನುವಾರ ಮಾರುಕಟ್ಟೆ ಈ ಸಂದರ್ಭದಲ್ಲಿ ಇಲ್ಲಿ ನಿರ್ಮಾಣವಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun