Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಕರ್ಮಲಾ

ಕರ್ಮಲಾ, ಸೋಲಾಪುರ

1

ಧಾರ್ಮಿಕ ದೇವಾಲಯಗಳ ಸಮೂಹವನ್ನು ಒಳಗೊಂಡ ಹಳ್ಳಿ ಕರ್ಮಲಾ. ಭಾರ್ಶಿ ಹಾಗೂ ಮಂಗಲವಾಡಾವನ್ನು ಇದು ಒಳಗೊಂಡಿದೆ. ಈ ಮೂರು ಸ್ಥಳಗಳು ಐತಿಹಾಸಿಕವಾಗಿ ಅತ್ಯಂತ ಹೆಸರುವಾಸಿ. ಅನೇಕ ಸಂತರು ಇಲ್ಲಿ ಆಗಿ ಹೋಗಿದ್ದಾರೆ. ಇವರ ಅಸ್ಥಿತ್ವದ ಮೂಲಕ ಇದೊಂದು ಧಾರ್ಮಿಕ ತಾಣವಾಗಿ ರೂಪುಗೊಂಡಿದೆ.

ಇಲ್ಲಿನ ದೇವಾಲಯಗಳು ಅತ್ಯಂತ ವಿಶಿಷ್ಟ ವಾಸ್ತುಶಿಲ್ಪವನ್ನು ಒಳಗೊಂಡಿವೆ. ಇಲ್ಲೊಂದು ದೇವಾಲಯವು 96 ರ ಸಂಖ್ಯೆಯಲ್ಲಿ ಸಿದ್ಧವಾಗಿದೆ. ಈ ದೇವಾಲಯದ ಕಂಬಗಳು 96, ಅಳವಡಿಸಿರುವ ಚಿತ್ರಗಳು 96. ದೇವಾಲಯವನ್ನೇರುವ ಮೆಟ್ಟಿಲು ಕೂಡ 96 ಆಗಿದೆ. ಇಲ್ಲಿನ ಕಮಲಾ ಭವಾನಿ ದೇವಾಲಯವು ಕರ್ಮಲಾದಲ್ಲಿಯೆ ಇರುವ ಸಾಕಷ್ಟು ದೇವಾಲಯಗಳಲ್ಲಿ ಅತ್ಯಂತ ಪ್ರಸಿದ್ಧ ದೇಗುಲ ಎನಿಸಿದೆ. ಇದನ್ನು 1727ರಲ್ಲಿ ನಿರ್ಮಿಸಲಾಗಿದೆ. ರಾವ್‌ ರಾಜೇ ನಿಂಬಾಳ್ಕರ್‌ ಈ ದೇವಾಲಯವನ್ನು ದೇವಿ ಕಮಲಾದೇವಿಗಾಗಿ ನಿರ್ಮಿಸಿದ. ಈ ದೇವಾಲಯವು ಹೇಮಾಂದಪತಿ ಶೈಲಿಯ ವಾಸ್ತುಶಿಲ್ಪ ಮಾದರಿಯನ್ನು ಹೊಂದಿದೆ.

ಇಲ್ಲಿ ನವರಾತ್ರಿ ಹಾಗೂ ಕಾರ್ತೀಕ ಪೂರ್ಣಿಮೆ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇವಿಯ ಆಶೀರ್ವಾದ ಪಡೆಯಲು ಎಲ್ಲೆಡೆಯಿಂದ ಜನ ಬರುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun