Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಕಾಶಿ » ಆಕರ್ಷಣೆಗಳು » ಶ್ರೀ ಭದ್ರಕಾಳಿ ಅಮ್ಮನ್ ದೇವಾಲಯ

ಶ್ರೀ ಭದ್ರಕಾಳಿ ಅಮ್ಮನ್ ದೇವಾಲಯ, ಶಿವಕಾಶಿ

1

ಶ್ರೀ ಭದ್ರಕಾಳಿ ಅಮ್ಮನ್ ದೇವಾಲಯ,  ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡದಾದ ದೇವಾಲಯ. ಭದ್ರಕಾಳಿಯಲ್ಲಿರುವ ಈ ದೇವಾಲಯದಲ್ಲಿ ದೇವತೆಯ ಮತ್ತು ಎತ್ತರದ ಗೋಪುರದ ಒಂದು ಚಿನ್ನದ ಪ್ರತಿಮೆ ಹೊಂದಿದೆ. ಇದು ಶಿವಕಾಶಿಯಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು. ದೇವಾಲಯದವನ್ನುನಗರದ ಪೋಷಕ ದೇವತೆ ಭದ್ರಕಾಳಿಅಮ್ಮನ್ದೇವತೆಗೆ ಭಕ್ತಿ ಸಲ್ಲಿಸಲು ನಿರ್ಮಿಸಲಾಗಿದೆ. ದೇವಾಲಯದ 'ರಾಜಗೋಪುರ' ದೇವಾಲಯದ ಅನನ್ಯ ಲಕ್ಷಣವಾಗಿದೆ. ಇದು ತಮಿಳುನಾಡಿನಎಲ್ಲಾ ಕಾಳಿ ದೇವಾಲಯದ ಗೋಪುರಗಳಿಗಿಂತ ಎತ್ತರವಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri