ಲಕ್ಷ್ಮಣ ದೇವಾಲಯದ ಸಮೀಪವಿರುವ ರಾಮ ದೇವಾಲಯ ಕೂಡ ಅವಶೇಷಗಳಿಂದ ಕೂಡಿದೆ. ಈ ದೇವಾಲಯವು ವಾಸ್ತುಶಿಲ್ಪಕಲೆಯ ಪ್ರೇಮಿಗಳನ್ನು ಸೆಳೆಯುತ್ತದೆ. ಈ ಮುರಿದು ಬಿದ್ದಿರುವ ದೇವಾಲಯದ ರಚನೆಯು ಈಗಲೂ ನಕ್ಷತ್ರಾಕರದಲ್ಲಿದ್ದು ಎತ್ತರವಾಗಿದೆ.
ಸಿರ್ಪುರದ ಇನ್ನಿತರ ಆಕರ್ಷಣೆಗಳೆಂದರೆ ಬರ್ನಾವಾಪಾರ ವನ್ಯಜೀವಿಧಾಮ, ತುರ್ತುರಿಯ ಮತ್ತು ಗಂಧೇಶ್ವರ ದೇವಾಲಯ.