Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿರ್ಪುರ್ » ಆಕರ್ಷಣೆಗಳು
  • 01ಆನಂದ ಪ್ರಭು ಕುಡಿ ವಿಹಾರ್

    ಆನಂದ ಪ್ರಭು ಕುಡಿ ವಿಹಾರ್

    ಸಿರ‍್ಪುರ ಪಟ್ಟಣವು ಬೌದ್ಧವಿಹಾರಗಳಿಗೆ ಪ್ರಸಿದ್ಧವಾದದ್ದು. ಇವುಗಳಲ್ಲಿ ಆನಂದ ಪ್ರಭು ಕುಡಿ ವಿಹಾರವು ಒಂದು. ಈ ವಿಹಾರವನ್ನು ಬುದ್ಧನ ಅನುಯಾಯಿಯಾಗಿದ್ದ ಭಿಕ್ಷು ಆನಂದ ಪ್ರಭುವು ಕಟ್ಟಿಸಿದನು.

    ಈ ರಚನೆಯು 14  ಕೋಣೆಗಳನ್ನು ಮತ್ತು ಮುಖ್ಯ ದ್ವಾರವನ್ನು ಹೊಂದಿದೆ. ಇದು ಹಲವು ಸುಂದರವಾದ...

    + ಹೆಚ್ಚಿಗೆ ಓದಿ
  • 02ಲಕ್ಷ್ಮಣ ದೇವಾಲಯ

    ಭಾರತದ ಮೊದಲನೆ ಇಟ್ಟಿಗೆಯ ದೇವಾಲಯ ಈ ಲಕ್ಷ್ಮಣ ದೇವಾಲಯ. ಇದು ಛತ್ತೀಸ್ಗಡದ ರಾಜಧಾನಿ ರಾಜಪುರದಿಂದ 90 ಕಿಮೀ ದೂರದಲ್ಲಿದೆ. ಇಲ್ಲಿನ ಕೆತ್ತನೆಗಳು ಮತ್ತು ಕಲೆ ಈ ದೇವಾಲಯವನ್ನು ಆಕರ್ಷಣೀಯವಾಗಿಸಿದೆ.

    ಈ ದೇವಾಲಯವು ಎತ್ತರದ ವೇದಿಕೆಯ ಮೇಲಿದೆ. ಈ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಮಂಟಪ ಎನ್ನುವ ಮೂರು ವಿಭಾಗಗಳನ್ನು...

    + ಹೆಚ್ಚಿಗೆ ಓದಿ
  • 03ಬರ‍್ನಾವಾಪಾರ ವನ್ಯಜೀವಿಧಾಮ

    ಬರ‍್ನಾವಾಪಾರ ವನ್ಯಜೀವಿಧಾಮ

    ನೀವು ಪ್ರಕೃತಿ ಪ್ರೇಮಿಯೇ? ಅಂದ ಮೇಲೆ ನೀವು ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಇದು ಮಹಸಮುಂಡ ಜಿಲ್ಲೆಯ ಉತ್ತರ ಭಾಗದಲ್ಲಿ 245 ಚದರ ಕಿಮೀ ವಿಸ್ತೀರ್ಣದಲ್ಲಿರುವ ವನ್ಯಜೀವಿಧಾಮ. ಇದನ್ನು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ವನ್ಯಜೀವಿಧಾಮವೆಂದು ಘೋಷಿಸಲಾಗಿದೆ.

    ಈ ಧಾಮವು ಬಯಲು ಮತ್ತು ಬೆಟ್ಟಗಳನ್ನು ಹೊಂದಿದೆ....

    + ಹೆಚ್ಚಿಗೆ ಓದಿ
  • 04ಗಂಧೇಶ‍್ವರ ದೇವಾಲಯ

    ಮಹಾನದಿಯ ದಂಡೆಯ ಮೇಲಿರುವ ಈ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣ. ಈ ದೇವಾಲಯವನ್ನು ಈ ಪ್ರದೇಶದಲ್ಲಿನ ವಿವಿಧ ದೇವಾಲಯಗಳು ಮತ್ತು ವಿಹಾರಗಳ ಅವಶೇಷಗಳನ್ನು ಬಳಸಿ ಕಟ್ಟಲಾಗಿದೆ. ಇದೇ ಕಾರಣಕ್ಕೆ ಈ ದೇವಾಲಯದೊಳಗೆ ವಿವಿಧ ಬಗೆಯ ವಾಸ್ತುಕಲೆ ಮತ್ತು ಕೆತ್ತನೆಗಳನ್ನು ಕಾಣಬಹುದಾಗಿದೆ.

    ವಿವಿಧ ದೇವಾಲಯಗಳ ಅವಶೇಷಗಳು ಒಟ್ಟಾಗಿ ಈ...

    + ಹೆಚ್ಚಿಗೆ ಓದಿ
  • 05ತುರ್ತುರಿಯ

    ತುರ್ತುರಿಯ

    ತುರ್ತುರಿಯವು ಒಂದು ಸಣ್ಣ ಹಳ್ಳಿ. ಇದು ಸಿರ‍್ಪುರದಿಂದ 24 ಕಿಮೀ ದೂರದಲ್ಲಿ ತುರ್ತುರಿಯ ಎನ್ನುವ ಝರಿಯ ಸಮೀಪವಿದೆ. ಈ ಝರಿಯನ್ನು ಸುರ‍್ಸುರಿ ಗಂಗಾ ಎಂದು ಕೂಡ ಕರೆಯಲಾಗುತ್ತದೆ. ಈ ಪ್ರದೇಶವು ಬೌದ್ಧ ಮತ್ತಿತರ ಅವಶೇಷಗಳಿಗೆ ಪ್ರಸಿದ್ಧವಾಗಿದೆ. ಇದೊಂದು ಅರಣ್ಯ ಪ್ರಾಂತ್ಯ.

    ಈ ಅವಶೇಷಗಳ ಮುಖ್ಯಭಾಗವು ಕೆತ್ತಿರು...

    + ಹೆಚ್ಚಿಗೆ ಓದಿ
  • 06ರಾಮ ದೇವಾಲಯ

    ರಾಮ ದೇವಾಲಯ

    ಲಕ್ಷ್ಮಣ ದೇವಾಲಯದ ಸಮೀಪವಿರುವ ರಾಮ ದೇವಾಲಯ ಕೂಡ ಅವಶೇಷಗಳಿಂದ ಕೂಡಿದೆ. ಈ ದೇವಾಲಯವು ವಾಸ್ತುಶಿಲ್ಪಕಲೆಯ ಪ್ರೇಮಿಗಳನ್ನು ಸೆಳೆಯುತ್ತದೆ. ಈ ಮುರಿದು ಬಿದ್ದಿರುವ ದೇವಾಲಯದ ರಚನೆಯು ಈಗಲೂ ನಕ್ಷತ್ರಾಕರದಲ್ಲಿದ್ದು ಎತ್ತರವಾಗಿದೆ.

    ಸಿರ‍್ಪುರದ ಇನ್ನಿತರ ಆಕರ್ಷಣೆಗಳೆಂದರೆ ಬರ‍್ನಾವಾಪಾರ ವನ್ಯಜೀವಿಧಾಮ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat