ಉತ್ತರ ಭಾರತದ ಹಿಂದೂಗಳ ಗುಡಿಯಾದ ಬೃಂದಾವನ ದೇವಸ್ಥಾನದ ಹೆಸರು ಎಂದು ಬಹುಶಃ ಒಂದು ಅಸ್ಪಷ್ಟತೆಯಲ್ಲಿ ಹೇಳಲಾಗಿದೆ, ಬೃಂದಾವನ ದೇವಸ್ಥಾನವನ್ನು ತದಕೇಶ್ವರ ದೇವಾಲಯ ಎಂದು ಸ್ಥಳೀಯರಿಂದ ಕರೆಯಲಾಗಿದೆ.ಸಕರ್ತೋದ್ ನದಿಯ ಪ್ರಶಾಂತ ವಾತಾವರಣದಲ್ಲಿ ಈ ದೇವಾಲಯವಿದೆ ಇದು ಸಿಲ್ವಾಸ್ಸಾದಿಂದ 18 ಕಿ.ಮೀ ಮತ್ತು ಖಾನ್ವೇಲ್ ನಿಂದ 2 ಕಿ.ಮೀ ದೂರದಲ್ಲಿದೆ.
ಈ ಐತಿಹಾಸಿಕ ದೇವಾಲಯವು ಶಿವನ ದೇವಾಲಯವಾಗಿದೆ. ಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯ ಮೂಲಕ ಇದು ಖ್ಯಾತಿಯನ್ನು ಪಡೆದಿದೆ. ಎತ್ತರದ ಮರಗಳು ಮತ್ತು ನೈಸರ್ಗಿಕ ಸಸ್ಯ ಮತ್ತು ಪ್ರಾಣಿಗಳ ಮೂಲಕ ದೊಡ್ಡ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸ್ಥಳೀಯ ಜಾನಪದಕ್ಕೆ ಸಂಬಂಧಿಸಿದ ಜಾನಪದ ನೃತ್ಯ ಪ್ರದರ್ಶನ ದೇವಸ್ಥಾನದಲ್ಲಿ ನೀಡುತ್ತಾರೆ. ದೇವಾಲಯದ ಸಂಕೀರ್ಣ 3 ಕುಟೀರಗಳು, ಒಂದು ಮನರಂಜನಾ ಪ್ರದೇಶ ಮತ್ತು ಪ್ರವಾಸಿಗರಿಗೆ ಒಂದು ಉಪಾಹಾರ ಗೃಹ ಹೊಂದಿದೆ.