Search
  • Follow NativePlanet
Share
ಮುಖಪುಟ » ಸ್ಥಳಗಳು » ಶೋಘಿ » ಆಕರ್ಷಣೆಗಳು » ಕಾಳಿ ದೇವಾಲಯ

ಕಾಳಿ ದೇವಾಲಯ, ಶೋಘಿ

1

ಸಮುದ್ರ ಮಟ್ಟದಿಂದ 8500 ಅಡಿ ಎತ್ತರದಲ್ಲಿರುವ ಕಾಳಿ ದೇವಸ್ಥಾನವೂ  ಶೋಘಿಯ ಪ್ರಮುಖ ದೇವಸ್ಥಾನಗಳಲ್ಲೊಂದಾಗಿದ್ದು ಇದು 150 ಕ್ಕೂ ಹೆಚ್ಚು ವರ್ಷಗಳ ಹಿಂದಿನದೆಂದು ನಂಬಲಾಗಿದೆ. ಈ ದೇವಸ್ಥಾನವು ಸ್ತ್ರೀ ಶಕ್ತಿ ದ್ಯೋತಕವಾದ ದುರ್ಗೆಯ ರೂಪವಾದ ಕಾಳಿ, ಶ್ಯಾಮಲಾ, ಕಾಳಿ ಅವತಾರವಾದ ಚಂಡಿ ಕಾಳಿ ಈ ಮೂರೂ ದೇವತೆಗಳ ಪ್ರತಿಮೆಗಳನ್ನೊಳಗೊಂಡಿದ್ದು, ಹಬ್ಬ-ಹರಿದಿನಗಳ ಸಮಯದಲ್ಲಿ, ಭಕ್ತರು ದೊಡ್ಡ ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed